ದಾವಣಗೆರೆ ಜಿಲ್ಲೆಯ ಅರೇಹಳ್ಳಿ ಗ್ರಾಮದ ಹೀರಾಬಾಯಿ ನಿಧನ
ದಾವಣಗೆರೆ : ಚನ್ನಗಿರಿ ತಾಲ್ಲೂಕಿನ ಅರೇಹಳ್ಳಿ ಗ್ರಾಮದ ದೇವಸೋತ್ತ್ ವಂಶದ ಹಿರಿಯರಾದ ಹೀರಾಬಾಯಿ ಅವರು ಜೂನ್ 10ರ 2022ರಂದು ನಿಧನರಾಗಿದ್ದಾರೆ.
ಮೃತರು ನಾಲ್ವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಮೊಮ್ಮಕ್ಕಳು, ಅಳಿಯಂದಿರು ಸೇರಿದಂತೆ ಅಪಾರ ಬಂಧು ಮಿತ್ರರು, ದೇವಸೋತ್ ವಂಶಸ್ಥರು ಮತ್ತು ಅರೇಹಳ್ಳಿ ಗ್ರಾಮಸ್ಥರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಜೂನ್ 11ರ ಇಂದು ಗ್ರಾಮದ ಅವರ ಜಮೀನಿನಲ್ಲಿ ನೆರವೇರಲಿದೆ.