ಡಬಲ್ ಮರ್ಡರ್; ಪತ್ನಿ, ಸೋದರಳಿಯನನ್ನು ಗುಂಡಿಕ್ಕಿ ಕೊಂದು ತಾನು ಆತ್ಮಹತ್ಯೆಗೆ ಶರಣಾದ ಎಸಿಪಿ 

ಡಬಲ್ ಮರ್ಡರ್; ಪತ್ನಿ, ಸೋದರಳಿಯನನ್ನು ಗುಂಡಿಕ್ಕಿ ಕೊಂದು ತಾನು ಆತ್ಮಹತ್ಯೆಗೆ ಶರಣಾದ ಎಸಿಪಿ 

ಅಮರಾವತಿ: ಪೊಲೀಸ್ ವಲಯವನ್ನು ಬೆಚ್ಚಿಬೀಳಿಸಿದ ದಾರುಣ ಘಟನೆ ಇದು. ಪುಣೆಯಲ್ಲಿ ಅಮರಾವತಿ ಎಸಿಪಿ ಭರತ್ ಎಸ್. ಗಾಯಕ್ವಾಡ್ (57) ಅವರೇ ಡಬಲ್ ಮರ್ಡರ್ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಂದು ಮುಂಜಾನೆ 3-4 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಅಮರಾವತಿ ನಗರ ಪೊಲೀಸ್‌ನ ರಾಜಪೇತ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಾಯಕ್‌ವಾಡ್ ಅವರು ತಮ್ಮ ಸರ್ವಿಸ್ ಪಿಸ್ತೂಲ್ ನಲ್ಲಿ ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!