1 ಕೋಟಿ 68 ಲಕ್ಷಕ್ಕೂ ಹೆಚ್ಚು ಮೌಲ್ಯದ  ಮಾಲುಗಳನ್ನು, ವಾರಸುದಾರರಿಗೆ ಹಿಂದಿರುಗಿಸಿದ ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಪೊಲೀಸ್‌

1 ಕೋಟಿ 68 ಲಕ್ಷಕ್ಕೂ ಹೆಚ್ಚು ಮೌಲ್ಯದ  ಮಾಲುಗಳನ್ನು, ವಾರಸುದಾರರಿಗೆ ಹಿಂದಿರುಗಿಸಿದ ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಪೊಲೀಸ್‌

ದಾವಣಗೆರೆ : ದಾವಣಗೆರೆ ಗ್ರಾಮಾಂತರ ಉಪ-ವಿಭಾಗ ವ್ಯಾಪ್ತಿಯ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ: 01-01-2022 ರಿಂದ 30-06-2023 ರವರೆಗೆ  ಜಪ್ತುಪಡಿಸಿಕೊಂಡಿರುವ  134 ಪ್ರಕರಣಗಳಲ್ಲಿ 1 ಕೆ.ಜಿ 713 ಗ್ರಾಂ 682 ಮಿಲಿ, ಗ್ರಾಂ, ಬಂಗಾರ, 02 ಕೆಜಿ 737. 9 ಮಿಲಿ ಗ್ರಾಂ ಬೆಳ್ಳಿ ಆಭರಣಗಳು, 16 ಮೋಟರ್ ಬೈಕ್ ಗಳು, ಟ್ರ್ಯಾಕ್ಟರ್ & ಬಿಡಿ ಭಾಗಗಳು, 178 ಕೆಜಿ ಅಡಿಕೆ, 0.3 ಮೊಬೈಲ್, ಒಟ್ಟು 2,31,650 ನಗದು ಹಣ ಮತ್ತು ಕೃಷಿ ಉಪಕರಣಗಳು ಸೇರಿ ಒಟ್ಟು 1,68,96,744 ಮೌಲ್ಯದ ಮಾಲುಗಳನ್ನು ವಾರಸುದಾರರಿಗೆ ಪ್ರಾಪರ್ಟಿ ಪರೇಡ್‌ನಲ್ಲಿ  ಹಿಂದಿರುಗಿಸಲಾಗಿರುತ್ತದೆ.

1 ಕೋಟಿ 68 ಲಕ್ಷಕ್ಕೂ ಹೆಚ್ಚು ಮೌಲ್ಯದ  ಮಾಲುಗಳನ್ನು, ವಾರಸುದಾರರಿಗೆ ಹಿಂದಿರುಗಿಸಿದ ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಪೊಲೀಸ್‌

ವರದಿಯಾಗಿ ಪತ್ತೆಯಾಗಿರುವ ಸ್ವತ್ತು ಕಳವು ಪ್ರಕರಣಗಳಲ್ಲಿ ಕಳುವಾಗಿದ್ದ ಮಾಲನ್ನು ಪತ್ತೆ ಮಾಡಿ ಅಮಾನತ್ತುಪಡಿಸಿಕೊಂಡಿದ್ದು, ಈ ಸಂಬಂಧವಾಗಿ ದಿನಾಂಕ: 12-08-2023 ರಂದು ದಾವಣಗೆರೆ ನಗರದ ಡಿ.ಎ.ಆ‌ರ್ ಕವಾಯಿತು ಮೈದಾನದಲ್ಲಿ ಸದರಿ ಪತ್ತೆಯಾದ ಪ್ರಕರಣಗಳಲ್ಲಿ ವರಕ್ಕೆ ಪಡೆದುಕೊಂಡಿದ್ದ ಮಾಲುಗಳನ್ನು, ಅವುಗಳ ವಾರಸುದಾರರಿಗೆ ಹಿಂದಿರುಗಿಸುವ ಸಂಬಂಧವಾಗಿ “ಪ್ರಾಪರ್ಟಿ ರಿಟರ್ನ್ ಪೆರೇಡ್” ನ್ನು ಹಮ್ಮಿಕೊಳ್ಳಲಾಗಿತ್ತು.

1 ಕೋಟಿ 68 ಲಕ್ಷಕ್ಕೂ ಹೆಚ್ಚು ಮೌಲ್ಯದ  ಮಾಲುಗಳನ್ನು, ವಾರಸುದಾರರಿಗೆ ಹಿಂದಿರುಗಿಸಿದ ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಪೊಲೀಸ್‌

ಸದರಿ ಪ್ರಾಪರ್ಟಿ ಪೆರೇಡ್ ಅನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್ ಬಿ ಬಸರಗಿ ರವರ ಉಪಸ್ಥಿತಿಯಲ್ಲಿ, ಶ್ರೀ ಬಿ.ಎಸ್. ಬಸವರಾಜ್ ಪೊಲೀಸ್ ಉಪಾಧೀಕ್ಷಕರು ಗ್ರಾಮಾಂತರ ಉಪ-ವಿಭಾಗ ದಾವಣಗೆರೆ ನೇತೃತ್ವದಲ್ಲಿ, ಶ್ರೀ ಲಿಂಗನಗೌಡ ನೆಗಳೂರ್, ಪಿ.ಐ ದಾವಣಗೆರೆ (ಗ್ರಾ), ಶ್ರೀ ನಾಗರಾಜ್ ಸಿ.ಪಿ.ಐ ಮಾಯಾಕೊಂಡ ವೃತ್ತ, ಶ್ರೀ ಸತೀಶ್ ಸಿ.ಪಿ.ಐ ಹರಿಹರ ವೃತ್ತ, ಶ್ರೀ ದೇವಾನಂದ ಪಿ.ಐ, ಹರಿಹರ ನಗರ, ಶ್ರೀನಿವಾಸ್ ಪಿ.ಐ ಜಗಳೂರು, ಶ್ರೀ ಸೋಮಶೇಖರ್ ಕೆಂಚಾರೆಡ್ಡಿ, ಪಿ.ಐ ಬಿಳಿಚೋಡು ಠಾಣೆ ಮತ್ತು ಉಪ- ವಿಭಾಗದ ಎಲ್ಲಾ ಪಿ.ಎಸ್.ಐ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ. ರವರುಗಳು ಹಾಗೂ ಉಪ-ವಿಭಾಗದ ಅಪರಾಧ ವಿಭಾಗದ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.

1 ಕೋಟಿ 68 ಲಕ್ಷಕ್ಕೂ ಹೆಚ್ಚು ಮೌಲ್ಯದ  ಮಾಲುಗಳನ್ನು, ವಾರಸುದಾರರಿಗೆ ಹಿಂದಿರುಗಿಸಿದ ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಪೊಲೀಸ್‌

 

Leave a Reply

Your email address will not be published. Required fields are marked *

error: Content is protected !!