ಕಾಂಗ್ರೆಸ್ ಸದಸ್ಯರ ಕಿವಿಯಲ್ಲಿ ದಾಸವಾಳದ ಹೂವು.! ಮಹಾನಗರ ಪಾಲಿಕೆ ಬಜೆಟ್ ಮಂಡನೆ ವೇಳೆ ವಿನೂತನ ಪ್ರತಿಭಟನೆ

ಕಾಂಗ್ರೆಸ್ ಸದಸ್ಯರ ಕಿವಿಯಲ್ಲಿ ದಾಸವಾಳದ ಹೂವು

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ 2023-24 ನೇ ಸಾಲಿನ ಅಯವ್ಯಯ ಮಂಡಿಸುವ ವೇಳೆ ಕಾಂಗ್ರೆಸ್ ಸದಸ್ಯರು ಕಿವಿಯಲ್ಲಿ ದಾಸವಾಳದ ಹೂ ಇಟ್ಟುಕೊಂಡು ಕುಳಿತು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಬಿಜೆಪಿಯ ಸೋಗಿ ಶಾಂತ್ ಕುಮಾರ್ ಮೇಯರ್ ಪರವಾಗಿ ಬಜೆಟ್ ಮಂಡನೆ ವೇಳೆ ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ ನಡೆಸಿ, ಈ ಬಜೆಟ್ ನಿರಾಶಾದಾಯಕ ಹಾಗೂ ದಾವಣಗೆರೆ ನಾಗರಿಕರ ಕಿವಿಗೆ ಹೂವು ಇಟ್ಟಿದ್ದಿರಾ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!