independence day; ಡಿಆರ್ ಎಂ ಸ್ಕೌಟ್ ಭವನದಲ್ಲಿ ಸ್ವಾತಂತ್ರೋತ್ಸವ ಆಚರಣೆ
ದಾವಣಗೆರೆ, ಆ.18: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ (scouts and guides) ಕರ್ನಾಟಕ, ಜಿ ಟಿಲ್ಲಾ ಸಂಸ್ಥೆ ದಾವಣಗೆರೆ (davanagere) ವತಿಯಿಂದ ಡಿಆರ್ ಎಂ ಸ್ಕೌಟ್ ಭವನದಲ್ಲಿ 77ನೇ ಸ್ವಾತಂತ್ರೋತ್ಸವ (independence day) ದಿನಾಚರಣೆಯನ್ನು ಆಚರಿಸಲಾಯಿತು.
ಮುರುಘ ರಾಜೇಂದ್ರ ಜೇ ಚಿಗಟೇರಿ ಜಿಲ್ಲಾ ಮುಖ್ಯ ಆಯುಕ್ತರು ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆಯುಕ್ತ ಎ ಪಿ ಷಡಕ್ಷರಪ್ಪ, ಶಾಂತಲಾ ಯಾವಗಲ್, ಶಾರದ, ರತ್ನ, ಸುಕ್ವಾಣಿ, ಜಿಲ್ಲಾ ಸ್ಥಾನಿಕ ಆಯುಕ್ತ ಎನ್.ಕೆ. ಕೊಟ್ರೇಶ್, ಹಾಲಪ್ಪ, ಅಶೋಕ್, ಶಂಕರ್ ನಾಯಕ್, ನೂರುಲ್ಲಾ, ವಿಜಯ್, ಅಶ್ವಿನಿ, ರೋವರ್ಸ್ ಮತ್ತು ರೇಂಜರ್ಸ್, ಎನ್.ಕೆ. ಕೊಟ್ರೇಶ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.