ಪ್ರಮುಖ ಸುದ್ದಿ

ಸಂಪಾದಕರ ಆಯ್ಕೆ

ಇತ್ತೀಚಿನ ಸುದ್ದಿಗಳು

ಕೃಷಿ ಹಾಗೂ ತೋಟಗಾರಿಕಾ ಕಚೇರಿಗೆ ಭೇಟಿ ನೀಡಿದ ರೇಣುಕಾಚಾರ್ಯ,ರೈತರಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಾಕೀತು

ದಾವಣಗೆರೆ: ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿದ್ದು ರೈತ ಬಾಂಧವರು ಬಿತ್ತನೆ ಕಾರ್ಯ ಪ್ರಾರಂಭಿಸಿದ್ದಾರೆ. ಕೃಷಿ ಇಲಾಖೆಯು ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ಸರ್ಕಾರ ನಿಗದಿ ಪಡಿಸಿರುವ...

ಸಾಲುಮರಗಳ ಬೆಳವಣಿಗೆ,ಮರಗಳ ಜಾತಿ ಆಯ್ಕೆಗೆ ನಮ್ಮ ಆಳರಸರ ಆಳವಾದ ಪರಿಸರ ಪ್ರಜ್ಞೆಗೆ ಸಲಾಂ

ದಾವಣಗೆರೆ : ಕ್ರಿ.ಪೂ. ಕಾಲದ ಮಹಾರಾಜ ಅಶೋಕನ ಕಾಲದಿಂದ ಹಿಡಿದು ನಮ್ಮ ನಾಡನ್ನಾಳಿದ ಕಡೆಯ ರಾಜವಂಶಸ್ಥರಾದ ಮೈಸೂರು ಒಡೆಯರ ವರೆಗೂ ಹಲವಾರು ರಾಜರಾಜರುಗಳು ಪರಿಸರ ಸಂರಕ್ಷಣೆಗೆ ಒತ್ತು...

ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಧನ ನೀಡುವುದು ಸಾಧ್ಯವಿಲ್ಲ: ಕೇಂದ್ರ ಸರ್ಕಾರದಿಂದ ದ್ರೋಹ – ಡಿ,ಬಸವರಾಜ್ ಖಂಡನೆ

ದಾವಣಗೆರೆ: ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಧನ ನೀಡುವುದು ಸಾಧ್ಯವಿಲ್ಲವೆಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಮೃತ ಕುಟುಂಬಗಳಿಗೆ ದ್ರೋಹ...

ಲಸಿಕೆ ಹಾಕಿಸಿಕೊಳ್ಳಲು ಹಿರಿಯೂರು ಶಾಸಕಿ ಪೂರ್ಣಿಮಾ ಮನವಿ

ಹಿರಿಯೂರು: ಹಿರಿಯೂರು ತಾಲೂಕು ಕಸಬಾ ಹೋಬಳಿಯ ಕೋವಿಡ್ ಲಸಿಕೆ ಮಹಾ ಅಭಿಯಾನವನ್ನು ಶಾಸಕಿ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ್ ರವರು ಉದ್ಘಾಟನೆ ಮಾಡಿ ಚಾಲನೆ ನೀಡಿದರು. ಈ  ಕಾರ್ಯಕ್ರಮ...

ಹೊನ್ನಾಳಿ ಇನ್ಸಪೆಕ್ಟರ್ ದೇವರಾಜ್ ಪುತ್ರಿಯ ಅರ್ಥಪೂರ್ಣವಾಗಿ ಹೀರೆಮಠದಲ್ಲಿ ಜನ್ಮದಿನಾಚರಣೆ

ಹೊನ್ನಾಳಿ:  ಸ್ಥಳೀಯ ಹಿರೇಕಲ್ಮಠದ ಶ್ರೀಗಳಾದ ಡಾ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಹೊನ್ನಾಳಿಯ ಪೋಲಿಸ್ ಠಾಣೆಯ ದಕ್ಷ ಅಧಿಕಾರಿ ಸಿಪಿಐ ದೇವರಾಜ್ ಕೊರೋನಾ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಪೋಲಿಸ್...

ಲಂಬಾಣಿ ತಾಂಡಗಳಲ್ಲಿ ಲಸಿಕೆ ಬಗ್ಗೆ ಅಭಿಯಾನ ಕಾರ್ಯ – ಕೆಪಿಸಿಸಿ ಎಸ್ ಸಿ ಘಟಕದ ನಾಗರಾಜನಾಯ್ಕ್ ಹೇಳಿಕೆ

ದಾವಣಗೆರೆ : ಜಿಲ್ಲೆಯ ಎಲ್ಲಾ ಬಂಜಾರ ಲಂಬಾಣಿ ತಾಂಡಗಳಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಅಭಿಯಾನವನ್ನು ಜೂನ್ 23ರಂದು ಮಾಯಕೊಂಡ ವಿಧಾನ ಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಎಸ್ಸಿ...

ಸಾಂಕ್ರಾಮಿಕ ರೋಗ ತಡೆಗಟ್ಟಲು ಕ್ರಮಕ್ಕೆ ಜಾಗೃತರಾಗಿ – ಆರೋಗ್ಯ ಇಲಾಖೆ ಎಂ ಉಮ್ಮಣ್ಣ

ಹರಿಹರ: ಸಾಂಕ್ರಾಮಿಕ ರೋಗಗಳನ್ನು ಹರಡದಂತೆ ಸೊಳ್ಳೆಗಳನ್ನು ನಿಯಂತ್ರಣ ಗೊಳಿಸುವುದಕ್ಕೆ ಗ್ರಾಮೀಣ ಪ್ರದೇಶದ ಜನರು ಜಾಗೃತರಾಗಬೇಕೆಂದು ಆರೋಗ್ಯ ಇಲಾಖೆಯ ಹಿರಿಯ ಸಹಾಯಕ ಎಂ ಉಮ್ಮಣ್ಣ ಹೇಳಿದರು ತಾಲ್ಲೂಕಿನ ರಾಜನಹಳ್ಳಿ ಗ್ರಾಮದಲ್ಲಿ...

ಫೋಟೋಗ್ರಾಫರ್ ಯೂತ್ ವೆಲ್ಫೇರ್ ಅಸೋಸಿಯೇಶನ್ ನಿಂದ ಸ್ಟೂಡಿಯೋ ಪ್ರಾರಂಭಕ್ಕೆ ಅನುಮತಿಗಾಗಿ ಡಿಸಿಗೆ ಮನವಿ 

ದಾವಣಗೆರೆ; ಫೋಟೊ ಸ್ಟುಡಿಯೋ ಪ್ರಾರಂಭಕ್ಕೆ ಅನುಮತಿ ನೀಡಬೇಕೆಂದು ಫೋಟೋಗ್ರಾಫರ್ ಯೂತ್ ವೆಲ್ಫೇರ್ ಅಸೋಸಿಯೇಷನ್ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.  ಕೊರೋನಾದಿಂದಾಗಿ ಈಗ ಸುಮಾರು ಎರಡು ತಿಂಗಳಿಂದ ಕೆಲಸವಿಲ್ಲದೇ...

ನಾಳೆಯಿಂದ ದಾವಣಗೆರೆಯಲ್ಲಿ ಬುಕ್ ಶಾಪ್ ಹಾಗೂ ಮೊಬೈಲ್ ಅಂಗಡಿ‌ ಓಪನ್ – ಡಿಸಿ ಮಹಾಂತೇಶ್ ಬೀಳಗಿ

ದಾವಣಗೆರೆ: ಜಿಲ್ಲೆಯಲ್ಲಿ ಅನುಮತಿಸಲಾದ ಚಟುವಟಿಕೆಗಳಲ್ಲಿ ಪುಸ್ತಕ ಮತ್ತು ಸ್ಟೇಷನರಿ ಅಂಗಡಿಗಳು ಹಾಗೂ ಮೊಬೈಲ್ ಅಂಗಡಿಗಳು ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ...

ಕುರುಬ ಸಮಾಜದ ಯುವ ಘಟಕದಿಂದ ಬಡವರಿಗೆ ನೆರವು

ದಾವಣಗೆರೆ; ಜಿಲ್ಲಾ ಕುರುಬರ ಯುವ ಘಟಕ ಹಾಗೂ ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ನಿರ್ಗತಿಕರಿಗೆ.ಬಡವರಿಗೆ. ಸುಮಾರು 500 ದಿನಸಿ ಕಿಟ್ ಗಳನ್ನು  ಶ್ರೀ ಬೀರಲೀಂಗೇಶ್ವರ...

ಶಾಲೆ ಸ್ಚಚ್ಚತೆ ಮಾಡಿ ಮಾದರಿಯಾದ ಹಿಂಡಸಘಟ್ಟ ಗ್ರಾ.ಪಂ

ದಾವಣಗೆರೆ: ರಾಜ್ಯ ಸರ್ಕಾರ ಜು.1 ರಿಂದ ಶಾಲೆಗಳನ್ನು ಪ್ರಾರಂಭಿಸಲು ನಿರ್ಧಾರ ಕೈಗೊಂಡಿದ್ದು, ಈಗಾಗಲೇ ಮಕ್ಕಳ ದಾಖಲಾತಿಗೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಹಿಂಡಸಘಟ್ಟ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯನ್ನು...

ಕಲಾವಿದರಿಗೆ ಕಿಟ್ ವಿತರಿಸಿದ ಬ್ರಾಹ್ಮಣ ಸಮಾಜ ಬಾಂಧವರು: ಸಮಾಜ ಸೇವೆಯಲ್ಲಿ ಯುವಕರ ಪಾತ್ರ ಮಹತ್ವದ್ದು – ಡಿ ವೈ ಎಸ್ ಪಿ ನಾಗೇಶ ಐತಾಳ

ದಾವಣಗೆರೆ : ಸಮಾಜ ಸೇವೆಯಲ್ಲಿ ಯುವಕರು ತಮ್ಮ ಪಾತ್ರವನ್ನು ತುಂಬಾ ಚೆನ್ನಾಗಿ ನಿಬಾಯಿಸುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸಿ ಎಂದು ಡಿವೈಎಸ್ಪಿ ನಾಗೇಶ ಐತಾಳ...

error: Content is protected !!