ಚುನಾವಣಾ

ಚುನಾವಣಾ ನಿಮಿತ್ತ್ಯ ವರ್ಗವಾಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ (ಸಿವಿಲ್) ಡಿ ವೈ ಎಸ್ ಪಿ ಸ್ವಸ್ಥಾನಕ್ಕೆ ವರ್ಗ

ದಾವಣಗೆರೆ: ಚುನಾವಣಾ ನಿಮಿತ್ತ್ಯ ವರ್ಗಾವಣೆ ಮಾಡಲಾಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ (ಸಿವಿಲ್) ಅವರುಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳಿಗೆ ಹಿಂತಿರುಗಿಸಿ ಆದೇಶಿಸಲಾಗಿದೆ. 292...

ಚುನಾವಣಾ ಫಲಿತಾಂಶ ಕುರಿತು ಡಿ.ಕೆ. ಶಿವಕುಮಾರ್ ಅವರ ಭಾವುಕ ಪ್ರತಿಕ್ರಿಯೆ:

ದಾವಣಗೆರೆ :ಅಖಂಡ ಕರ್ನಾಟಕದ ಮಹಾ ಜನತೆಯ ಪಾದಗಳಿಗೆ ಸಾಷ್ಟಾಂಗ ನಮನಗಳು. ನಮ್ಮ ಮೇಲೆ ವಿಶ್ವಾಸವಿಟ್ಟು ನಿಚ್ಛಳ ಬಹುಮತ ನೀಡಿದ್ದಾರೆ. ನನ್ನ ಪಕ್ಷದ ಕಾರ್ಯಕರ್ತರು, ನಾಯಕರ ಒಗ್ಗಟ್ಟಿನ ಪರಿಶ್ರಮದಿಂದ...

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2023: ಮ್ಯಾಜಿಕ್ ನಂಬರ್ ಗೂ ಅಧಿಕ ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ!

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2023 ನಿರ್ಣಾಯಕ ಹಂತದಲ್ಲಿದ್ದು, ಕಾಂಗ್ರೆಸ್ ಪಕ್ಷ ಮ್ಯಾಜಿಕ್ ನಂಬರ್ 113ನ್ನೂ ಮೀರಿ 117 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತ್ತೀಚಿನ ವರದಿಗಳು...

ಅಭ್ಯರ್ಥಿ ಜೊತೆ ಚುನಾವಣಾ ಪ್ರಚಾರದಲ್ಲಿ ಭಾಗಿ, ಚನ್ನಗಿರಿಯ ಜಮ್ಮಾಪುರ ಸಣ್ಣ ತಾಂಡ ಬಿ.ಎಲ್.ಓ. ಅಮಾನತು – ಜಿಲ್ಲಾಧಿಕಾರಿ

ದಾವಣಗೆರೆ :ಚನ್ನಗಿರಿ ತಾಲ್ಲೂಕಿನ ಜಮ್ಮಾಪುರ ಸಣ್ಣತಾಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಹಾಗೂ ಬಿ.ಎಲ್.ಓ ಆಗಿದ್ದ ಎಂ.ಡಿ.ಬಸವರಾಜ ಇವರನ್ನು ಚುನಾವಣಾ ಕರ್ತವ್ಯಲೋಪ, ಸರ್ಕಾರಿ ನೌಕರನಿಗೆ...

ಬಿಜೆಪಿಗೆ ಮತ ನೀಡಿ ಎಂದ ಚುನಾವಣಾ ಸಿಬ್ಬಂದಿ: ಸಿಬ್ಬಂದಿ ಅಮಾನತಿಗೆ ಹೆಚ್ ಎಸ್ ಶಿವಶಂಕರ್ ಆಗ್ರಹ

ದಾವಣಗೆರೆ: ಹರಿಹರ ನಗರದಲ್ಲಿ ಚುನಾವಣಾ ಬೂತ್ ಒಂದರಲ್ಲಿನ ಸಿಬ್ಬಂದಿ ಮತದಾರರಿಗೆ ಬಿಜೆಪಿಗೆ ಮತ ನೀಡಿ ಎಂದು ಹೇಳಿದ್ದರಿಂದ ಕೆಲ ಪ್ರಕ್ಷುಬ್ಧ ವಾತಾವಣ ಉಂಟಾಗಿತ್ತು. ಹರಿಹರ ನಗರದ ಬೂತ್...

ಚುನಾವಣಾ ಪ್ರಚಾರಕ್ಕೆ ಅಡ್ಡಿಪಡಿಸಿದ ಚುನಾವಣಾಧಿಕಾರಿ, ಬ್ಯಾನರ್ ಹರಿದು, ಬಾವುಟ ಕಿತ್ತು ದೌರ್ಜನ್ಯ, ಮೌನವಹಿಸಿದ ಜಿಲ್ಲಾಡಳಿತ

ದಾವಣಗೆರೆ : ಪಕ್ಷೇತರ ಅಭ್ಯರ್ಥಿಯೊಬ್ಬರ ಚುನಾವಣಾ ಪ್ರಚಾರಕ್ಕೆ ಚುನಾವಣಾ ಅಧಿಕಾರಿಯೊಬ್ಬ ಅಡ್ಡಿಪಡಿಸಿ, ಬ್ಯಾನರ್ ಹರಿದು ಹಾಕಿ, ಬಾವುಟವನ್ನು ಕಿತ್ತು ಕ್ರೂರತೆ ಮೆರೆದಿರುವ ಘಟನೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ...

ಚುನಾವಣಾ ಪ್ರಚಾರದ ಒತ್ತಡದಲ್ಲಿ ಕಾರು ಚಾಲಕನ ಹುಟ್ಟುಹಬ್ಬ ಆಚರಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಾ, ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಮಹಿಳೆಯರೊಂದಿಗೆ ಸಂವಾದ, ಯೋಗ ಶಿಬಿರಗಳಲ್ಲಿ, ಪಾರ್ಕುಗಳಲ್ಲಿ ಸಂವಾದ...

ಚುನಾವಣಾ ಸಂಬಂಧ ಖಾಕಿ ಪಡೆಗೆ ಖಡಕ್ ಸೂಚನೆ ನೀಡಿದ ಡಾ.ಕೆ.ಅರುಣ್ ಬೆಣ್ಣೆ ನಗರಿ ರಾತ್ರಿ 10ರ ನಂತರ ಸ್ಥಬ್ದ 

ದಾವಣಗೆರೆ : ದಾವಣಗೆರೆಗೆ ಯಾರಾದ್ರೂ ರಾತ್ರಿ 10ರ ಮೇಲೆ ಬರುವಾಗ ಊಟ ಮಾಡಿಕೊಂಡಿ ಬನ್ನಿ, ನೀವೆನಾದ್ರೂ ಹಾಗೇ ಬಂದ್ರೆ ಇಲ್ಲಿ ಊಟ ಸಿಗೋದಿಲ್ಲ. ಇಡೀ ನಗರ ಈ...

ಬೆಂಬಲ ಬೆಲೆಯಡಿ ರಾಗಿ ಪಡೆದು ಗ್ರೀನ್ ವೋಚರ್ ನೀಡದ ನಿರ್ಲಕ್ಷ್ಯ ಚುನಾವಣಾ ಬಹಿಷ್ಕಾರಕ್ಕೆ ರೈತರ ನಿರ್ಧಾರ-ತಹಶೀಲ್ದಾರ್‌ಗೆ ಪತ್ರ

ದಾವಣಗೆರೆ: ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಿರುವ ರೈತರಿಗೆ ಗ್ರೀನ್ ವೋಚರ್ ನೀಡಿಲ್ಲ. ಗ್ರೀನ್ ವೋಚರ್ ನೀಡಿದ ರೈತರ ಖಾತೆಗೆ ಹಣ ಜಮಾ ಆಗಿಲ್ಲ ಎಂದು ಆರೋಪಿಸಿರುವ...

ದಾವಣಗೆರೆಯಲ್ಲಿ 20 ಲಕ್ಷ ಮೌಲ್ಯದ ಕುಕ್ಕರ್ ವಶಪಡಿಸಿಕೊಂಡ ಚುನಾವಣಾ ಅಧಿಕಾರಿಗಳು

ದಾವಣಗೆರೆ: ತಾಲೂಕಿನ ಚಿಕ್ಕಬೂದಿಹಾಳ್ ಗ್ರಾಮದ ಗೋದಾಮು ಒಂದರಲ್ಲಿ ಇರಿಸಿದ್ದ ₹20 ಲಕ್ಷ ಮೌಲ್ಯದ 2067 ಕುಕ್ಕರ್‌ಗಳನ್ನು ಎಫ್‌ಎಸ್‌ಟಿ ತಂಡ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಭಾನುವಾರ ಸಂಜೆ...

ವಿಧಾನಸಭೆ ಚುನಾವಣಾ ಅಖಾಡದಲ್ಲಿ ಮಾವಂದಿರು: ಇಬ್ಬರು ಐಪಿಎಸ್ ಅಳಿಯಂದಿರಿಗೆ ‘ವರ್ಗಾವಣೆ ಭಾಗ್ಯ’!

ಬೆಂಗಳೂರು: ವಿಧಾನಸಭಾ ಚುನಾವಣೆಗೂ ಮುನ್ನ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಎಸ್ಪಿ ಮತ್ತು ನಿರ್ದೇಶಕರಾದ ಧರ್ಮೇಂದರ್ ಕುಮಾರ್ ಮೀನಾ ಅವರನ್ನು...

ದಾವಣಗೆರೆ ಜಿಲ್ಲಾ ಸಾಮಾನ್ಯ ಚುನಾವಣಾ ವೀಕ್ಷಕರ ವಿವರ 

ದಾಖಲೆ: ಜಗಳೂರು ಮತ್ತು ಹರಿಹರಕ್ಕೆ ಐಎಎಸ್ ಅಧಿಕಾರಿ ರಂಜೀತ್ ಕುಮಾರ್ ಜೆ. ಇವರ ಮೊಬೈಲ್ 6366550103 ಇ-ಮೇಲ್ generalobserver.103.105.2023@gmail.com ಇವರು ದಾವಣಗೆರೆ ಸರ್ಕ್ಯೂಟ್‌ಹೌಸ್ ಮೊದಲ ಮಹಡಿ ವಿವಿಐಪಿ ಕೊಠಡಿ...

error: Content is protected !!