electricity; ವಿದ್ಯುತ್ ಪೂರೈಸುವಂತೆ ಸರ್ಕಾರದ ವಿರುದ್ಧ ಯುವಕರ ಆಗ್ರಹ

ಹರಪನಹಳ್ಳಿ,‍ಅ.18: ರೈತರಿಗೆ 7-8 ತಾಸು ಕರೆಂಟ್ (electricity) ನೀಡದಿದ್ದರೆ, ಜಮೀನಿನಲ್ಲಿರುವ ಕಂಬಗಳನ್ನು ಕಿತ್ತುಕೊಂಡು ಹೋಗುವಂತೆ ಯುವಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಹರಪ್ಪನಹಳ್ಳಿ ತಾಲ್ಲೂಕಿನ ಪುನಬಘಟ್ಟ ಗ್ರಾಮದಲ್ಲಿರುವ ಯುವಕರು ಸೆಲ್ಫಿ ವಿಡಿಯೋ ಮಾಡುವ ಮೂಲಕ ಸರ್ಕಾರ 7-8 ತಾಸು ರೈತರಿಗೆ ವಿದ್ಯುತ್ ಪೂರೈಸಬೇಕಾದ ಜಾಗದಲ್ಲಿ ಕೇವಲ 5 ತಾಸು ವಿದ್ಯುತ್ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

congress; ಸಿದ್ದರಾಮಯ್ಯ-ಡಿಕೆಶಿ ಕಾಂಗ್ರೆಸ್ ಏಜೆಂಟ್‌ಗಳು: ಶ್ರೀನಿವಾಸ ದಾಸಕರಿಯಪ್ಪ

ಮಳೆ ಇಲ್ಲದೆ ಮೊದಲೇ ಬೆಳೆ ಬೆಳೆಯಲು ಕಷ್ಟವಾಗುತ್ತಿರುವ ಸಮಯದಲ್ಲಿ ಇದೀಗ ವಿದ್ಯುತ್ ಕಡಿತಗೊಳಿಸಿದರೆ ರೈತರ ಜೀವನ ಹೇಗೆ. ಇದು ಹೀಗೆ ಮುಂದುವರಿದರೆ ಕಂಬಗಳನ್ನಿಡಿದು ಸಾಯುವುದಾಗಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!