Month: June 2021

ದಾವಣಗೆರೆ ಕರುನಾಡು ರಾಜಾಸ್ಥಾನಿ ಸಂಘದಿಂದ 25 ಮಂಗಳಮುಖಿಯರಿಗೆ ಫುಡ್ ಕಿಟ್ ವಿತರಣೆ

ದಾವಣಗೆರೆ : ಸರಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಂಗಳಮುಖಿಯರಿಗೆ ಸಂಘ ಸಂಸ್ಥೆಗಳು ನೆರವು ನೀಡಬೇಕೆಂದು  ಕರುನಾಡು ರಾಜಾಸ್ಥಾನಿ ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷ ತುಳಸಿರಾಮ್ ಟಿ. ಜಾಂಗಿಡ್ ಮನವಿ ಮಾಡಿದರು....

ದಾವಣಗೆರೆ ತರಳಬಾಳು ಕೋವಿಡ್ ಕೇರ್ ಸೆಂಟರ್ ನಲ್ಲಿ ಸೊಂಕಿತರಿಗೆ ಯೋಗಪಾಠ

ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಜಿಲ್ಲಾ ವರದಿಗಾರರ ಕೂಟ ಹಾಗೂ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಆಶ್ರಯದಲ್ಲಿ 7ನೇ ಅಂತಾರಾಷ್ಟ್ರೀ ಯೋಗ ದಿನಾಚರಣೆಯ...

ದಾವಣಗೆರೆಗೆ ನೂತನ ಕೊವಿಡ್ ಲಾಕ್ ಡೌನ್ ನಿಯಮ ಜಾರಿ: ಬಸ್ ಸಂಚಾರಕ್ಕೆ ಅವಕಾಶ: ಡಿಸಿ

ದಾವಣಗೆರೆ: ಜಿಲ್ಲೆಯಲ್ಲಿ ಕರೋನಾ ಪಾಸಿಟಿವಿಟಿ ಪ್ರಮಾಣ ಶೇ. 6.37 ಇರುವುದರಿಂದ ಜೂ.21ರ ಬೆಳಿಗ್ಗೆ 6ರಿಂದ ಜುಲೈ 5ರವರೆಗೆ ನಿರ್ಬಂಧಿತ ಲಾಕ್‌ಡೌನ್‌ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ...

PDS RICE: ಪಡಿತರ ಅಕ್ಕಿ ಅಕ್ರಮ ಮಾರಾಟದ ನಿಯಂತ್ರಣಕ್ಕೆ ಬ್ರೇಕ್ ಯಾವಾಗ ಆಹಾರ ಮಂತ್ರಿಗಳೆ..? ಲಾಕ್ ಡೌನ್ ಕಠಿಣ ಕಾನೂನು ಇವರಿಗೆ ಅನ್ವಯಿಸೊದಿಲ್ಲವಾ..?

PDS RICE EXCLUSIVE REPORT - 2 ದಾವಣಗೆರೆ: ಕರ್ನಾಟಕ ಸರ್ಕಾರ ಕೊವಿಡ್ ಲಾಕ್ ಡೌನ್ ಹಿನ್ನೆಲೆ, ರಾಜ್ಯದ ಬಡವರು ಹಸಿವಿನಿಂದ ಬಳಲಬಾರದು ಎಂದು  ಬಡತನ ರೇಖೆಗಿಂತ...

ದಾವಣಗೆರೆ ಜಿಲ್ಲೆಯ ಎಲ್ಲಾ ಪೊಲಿಸ್ ಠಾಣೆಗಳಿಗೆ ಎಸ್ಪಿ ರಿಷ್ಯಂತ್ ರೌಂಡ್ಸ್

ದಾವಣಗೆರೆ : ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ. ಬಿ. ರಿಷ್ಯಂತ್ ಅವರು ಜಗಳೂರು ತಾಲ್ಲೂಕಿನ ಬಿಳಿಚೋಡು ಠಾಣೆ, ಅಣಜಿ ಉಪಠಾಣೆ, ಮಾಯಕೊಂಡ ಠಾಣೆ, ಹದಡಿ ಠಾಣೆ ಗಳು...

ರಾಜ್ಯ ಮಟ್ಟದ ಉಚಿತ ಚಲನಚಿತ್ರ ಗೀತೆ ಸ್ಪರ್ಧೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಆಯೋಜನೆ

ದಾವಣಗೆರೆ : ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ರಾಜ್ಯ ಮಟ್ಟದ ಉಚಿತ ಚಲನಚಿತ್ರ ಗೀತೆ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ತಿಳಿಸಿದ್ದಾರೆ. ಸ್ಪರ್ಧಿಗಳು ಕರೋಕೆ, ಟ್ರಾಕ್‌ನಲ್ಲಿ...

ಜಗಳೂರು ಮಾಜಿ ಶಾಸಕ ಹೆಚ್.ಪಿ ರಾಜೇಶ್ ಆರೋಗ್ಯಕ್ಕಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಜಗಳೂರು: ಕೊರೋನಾ ಎರಡನೆ ಅಲೆಯಲ್ಲಿ ಸೋಂಕು ತಗುಲಿ ಬೆಂಗಳೂರಿನ ಮಣಿಪಾಲ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರ  ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಅತಿ ಶೀಘ್ರವಾಗಿ ಗುಣಮುಖರಾಗಿ ಬರಲಿ ಎಂದು ಜಗಳೂರು...

ಕನ್ನಡಭಾಷೆಗೆ ಕುತ್ತು ಬಂದರೆ ಉಗ್ರ ಹೋರಾಟ: ಬಿ.ವಾಮದೇವಪ್ಪ ಎಚ್ಚರಿಕೆ

ದಾವಣಗೆರೆ : ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತಾದ್ಯಂತ 2021 -22 ನೇ ಸಾಲಿನಿಂದ ಜಾರಿಯಾಗಬೇಕೆಂದು ಆಯೋಗದ ಅಧ್ಯಕ್ಷರಾದ ಕರ್ನಾಟಕದವರೇ ಆಗಿರುವ ಡಾ. ಕಸ್ತೂರಿರಂಗನ್ ವರದಿಯಲ್ಲಿ ತಿಳಿಸಲಾಗಿತ್ತು...

ರಿಯಲ್ ಎಸ್ಟೇಟ್ ಬಿಟ್ಟು ಕೃಷಿ ಮಾಡಿ, ಯುವಕರಿಗೆ ಕಿಸಾನ್ ಕಾಂಗ್ರೇಸ್ ಅಧ್ಯಕ್ಷ ಬಸವರಾಜ್ ಶಿವಗಂಗಾ ಕರೆ

ಚನ್ನಗಿರಿ :  ನಲ್ಲೂರು ಜಾಮೀಯ ಮಸೀದಿಗೆ ಸಂಬಂಧಿಸಿದ 5 ಎಕೆರೆ ಜಮೀನಿನಲ್ಲಿ  ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ರವರು ಹೊಸ ತೋಟಕ್ಕೆ ಮೊದಲ...

Sulekere: ಸೂಳೆಕೆರೆ ರಸ್ತೆ ಅಗಲಿಕರಣಕ್ಕೆ ಬ್ಲಾಸ್ಟ್; ನಾಲ್ಕು ದಿನದಲ್ಲಿ ಕ್ರಮಕ್ಕೆ ಆಗ್ರಹ; ಲೋಕಾಯುಕ್ತಕ್ಕೆ ದೂರು ಎಚ್ಚರಿಕೆ

ದಾವಣಗೆರೆ: ಏಷ್ಯಾಖಂಡದ ಎರಡನೇ ಅತೀ ದೊಡ್ಡ ಕೆರೆಯಾದ ಸೂಳೆಕೆರೆಯಲ್ಲಿ ಅಕ್ರಮ ಮತ್ತು ಕಾನೂನು ಬಾಹಿರವಾಗಿ ನಡೆದಿರುವ ಸ್ಫೋಟ ನಡೆದಿದ್ದು  ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕೆಂದು ಖಡ್ಗ ಸಂಘದ ಉಪಾಧ್ಯಕ್ಷ...

ನಿರ್ಲಕ್ಷಕ್ಕೆ ಒಳಗಾಗುತ್ತಿರುವ ಯಕ್ಷಗಾನ, ರಂಗಭೂಮಿ, ಹಗಲು ವೇಷದಾರಿಗಳು, ದೊಡ್ಡಾಟ, ಚಿಕ್ಕಮೇಳ ಕಲಾವಿದರು

ದಾವಣಗೆರೆ : ಲಾಕ್‌ಡೌನ್ ಹಿನ್ನೆಲೆಯಲ್ಲಿ ರಂಗಭೂಮಿ, ಹಗಲು ವೇಷದಾರಿಗಳು, ದೊಡ್ಡಾಟ, ಚಿಕ್ಕಮೇಳ ಸೇರಿದಂತೆ ಎಲ್ಲಾ ಕಲಾವಿದರ ಬಾಳು ಬೀದಿ ಪಾಲಾಗುತ್ತಿರುವುದು ದುರ್ದೈವ. ಕರ್ನಾಟಕ ಸರ್ಕಾರದ `ಸೇವಾ ಸಿಂಧು’...

ಜನರಿಗೆ ಪ್ರಕೃತಿ ವಿಕೋಪ ಎದುರಿಸುವ ಜಾಗೃತಿ ಅಗತ್ಯ – ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.

Chitradurga: ಅತಿಯಾದ ಮಳೆಯಿಂದ ತಗ್ಗು ಪ್ರದೇಶದಲ್ಲಿ ನೀರು ನಿಂತಾಗ, ಹಳೆ ಮನೆಗಳು ಕುಸಿದು ಬಿದ್ದು, ನೂರಾರು ಜನ ಸಾವನ್ನಪ್ಪುವ ಸಂದರ್ಭಗಳು ಮಳೆಗಾಲದಲ್ಲಿ ನಡೆಯುತ್ತವೆ. ಸಾಕಷ್ಟು ಮನೆಗಳು ಮಣ್ಣಿನಿಂದ...

ಇತ್ತೀಚಿನ ಸುದ್ದಿಗಳು

error: Content is protected !!