Month: April 2023

ದಾವಣಗೆರೆ ಜಿಲ್ಲೆಯ ಯಾವ ಅಭ್ಯರ್ಥಿಗಳ ಆಸ್ತಿ ಎಷ್ಟು ಗೊತ್ತೆ?

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ಕಾವು ಏರಿದ್ದು, ನಿನ್ನೆ ಸೋಮವಾರ 35 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಜೊತೆಗೆ ತಮ್ಮ ಆಸ್ತಿ ವಿವರನ್ನೂ ಬಹಿರಂಗ ಪಡಿಸಿದ್ದಾರೆ. ಈ...

ಶೆಟ್ಟರ್‌ಗೆ ಈಶ್ವರಪ್ಪ ಬಹಿರಂಗ ಪತ್ರ

ಶಿವಮೊಗ್ಗ: ಸೋಮವಾರ ಕಾಂಗ್ರೆಸ್‌ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಶಾಸಕ ಕೆ.ಎಸ್. ಈಶ್ವರಪ್ಪ ಬರೆದಿರುವ ಬಹಿರಂಗ ಪತ್ರ ಬರೆದಿದ್ದಾರೆ. ಸೋಮವಾರ ಇಲ್ಲಿ ಸುದ್ದಿಗೋಷ್ಠಿ ಯಲ್ಲಿ...

ಕೋಡಿಹಳ್ಳಿ ವೀರ ಮಹಾಸತಿ ಕಲ್ಲು ಸ್ವಚ್ಛ ಗೊಳಿಸಿ ವಿಶ್ವ ಪಾರಂಪರಿಕ ದಿನಾಚರಣೆ

ದಾವಣಗೆರೆ : ವಿಶ್ವ ಪಾರಂಪರಿಕ ದಿನಾಚಾರಣೆ ಪ್ರಯುಕ್ತ ಇತಿಹಾಸ ಸಂಶೋಧಕ ಡಾ.ಬುರುಡೇಕಟ್ಟೆ ಮಂಜಪ್ಪ ,ಪತ್ರಕರ್ತ ಪುರಂದರ ಅವರು ಲೋಕಿಕೆರೆ ಶ್ರೀಮತಿ ಚಂದ್ರಮ್ಮ ಬಿ ಆರ್ ಇವರ ನೆರವಿನೊಂದಿಗೆ...

ಲಿಂಗಾಯತರಿಗೆ ಬಿಜೆಪಿ ಮೋಸ ಮಾಡಿಲ್ಲ.! ಸುಳ್ಳು ಹೇಳೋದ್ರಲ್ಲಿ ಕಾಂಗ್ರೆಸ್‌ನ ಎಸ್ ಎಸ್ ನಂಬರ್ ಒನ್ – ಜಿಎಂ ಸಿದ್ದೇಶ್ವರ

ದಾವಣಗೆರೆ: ಸುಳ್ಳು ಹೇಳೋದ್ರಲ್ಲಿ ಕಾಂಗ್ರೆಸ್ ನಂಬರ್ ಒನ್ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಟೀಕಿಸಿದ್ದಾರೆ. ನಗರದಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಸುಳ್ಳು...

ಬಿಜೆಪಿ ಕಚೇರಿಯಿಂದ ಶೆಟ್ಟರ್ ಫೋಟೋ ತೆಗೆದು,.! ಪೋಟೋ ಸುಟ್ಟಾಕಿದ ಕಾರ್ಯಕರ್ತರು

ದಾವಣಗೆರೆ: ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಡೆಗೆ ದಾವಣಗೆರೆ ಬಿಜೆಪಿ ಕಾರ್ಯಕರ್ತರು ಆಕ್ರೋಶಕೊಂಡಿದ್ದಾರೆ. ದಾವಣಗೆರೆ ಬಿಜೆಪಿ ಕಛೇರಿಯಲ್ಲಿದ್ದ ಜಗದೀಶ್ ಶೆಟ್ಟರ್ ಪೋಟೋವನ್ನು...

ಮಾಜಿ ಸಚಿವರ ಕ್ಯಾಂಪೇನ್‌ಗೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಾಥ್ 

ದಾವಣಗೆರೆ: ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ್ ಮಂಗಳವಾರ ಡಿಸಿಸಿ ಬ್ಯಾಂಕ್ ನಿರ್ದೇಶಕ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಷಣ್ಮುಖಪ್ಪ ಹಾಗೂ ಇತರೆ ಕಾಂಗ್ರೆಸ್ ಮುಖಂಡರೊಂದಿಗೆ...

ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ನಾಮಪತ್ರ ಸಲ್ಲಿಕೆ ಬಂಡಾಯಗಾರರ ಮನವೊಲಿಸುವ ಯತ್ನ ನಡೆದಿದೆ

ದಾವಣಗೆರೆ: ಮಾಯಕೊಂಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ಮಂಗಳವಾರ ನಗರದ ಗಾಂಧಿ ವೃತ್ತದಿಂದ ತೆರೆದ ವಾಹನದಲ್ಲಿ ಸಹಸ್ರಾರು ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ಆಗಮಿಸಿ ತಹಶೀಲ್ದಾರ್ ಕಚೇರಿಯಲ್ಲಿ...

ಸುಡಾನ್ ನಲ್ಲಿ ಸಂಘರ್ಷ.! ನಿರಾಶ್ರಿತರಾಗಿದ್ದಾರೆ ದಾವಣಗೆರೆ ಜಿಲ್ಲೆಯ 200ಕ್ಕೂ ಹೆಚ್ಚು ಬುಡಕಟ್ಟು ಜನ

ಗರುಡವಾಯ್ಸ್ Exclusive ground report ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ 200ಕ್ಕೂ ಹೆಚ್ಚು ಅಲೆಮಾರಿ-ಅರೆಮಾರಿ ಜನಾಂಗದ ಜನರು ಸುಡಾನ್ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಸಿಕ್ಕಿಹಾಕಿಕೊಂಡು ಆಹಾರ,...

ಶಿವಗಂಗಾ ಬಸವರಾಜ್ ಗೆಲುವಿಗೆ ದಾವಣಗೆರೆ ದುರ್ಗಾಂಬಿಕಾ ದೇವಿಗೆ ದೀಡ್ ನಮಸ್ಕಾರ ಹಾಕಿ ಹರಕೆ

ದಾವಣಗೆರೆ: ಒಂದೆಡೆ ಚುನಾವಣಾ ಕಾವು ಏರ ತೊಡಗಿದೆ. ಅಭ್ಯರ್ಥಿಗಳು ಪ್ರಚಾರದ ಭರಾಟೆಯಲ್ಲಿದ್ದಾರೆ. ಕೆಲವರು ನಾಮಪತ್ರ ಸಲ್ಲಿಸುವ ಧಾವಂತದಲ್ಲಿದ್ದಾರೆ. ಈ ಮದ್ಯೆ ಅಭಿಮಾನಿಗಳು ತಮ್ಮ ನೆಚ್ಚಿನ ಅಭ್ಯರ್ಥಿಗಳ ಗೆಲುವುಗಾಗಿ...

ಸರ್ವ ಸಮಾಜಕ್ಕೂ ಆದ್ಯತೆ ನೀಡಿದ ಬಿಜೆಪಿ : ಕರುನಾಡಿನಲ್ಲಿ ಮತ್ತೆ ಸರ್ಕಾರ ರಚನೆ : ಬಾಡದ ಆನಂದರಾಜು “ಬಿಜೆಪಿಗೆ ಜನರೇ ಶಕ್ತಿ, ಕಾರ್ಯಕರ್ತರೇ ಉಸಿರು ಅಭಿವೃದ್ಧಿಯೇ ನಮ್ಮ ಗುರಿ”

ದಾವಣಗೆರೆ: ಬಿಜೆಪಿ ಎಂದರೆ ವಿಶೇಷ ಆಲೋಚನೆ ದೂರದೃಷ್ಟಿ ಚಿಂತನೆ ಮಾಡುವ ಪಕ್ಷ. ಈ ಬಾರಿ ವಿಧಾನಸಭಾ ಚುನಾವಣೆ ಎಲ್ಲಾ ಸಮಾಜಕ್ಕೂ ಆದ್ಯತೆ ಕಲ್ಪಿಸಿದ್ದು ಸರ್ವರನ್ನು ಸಮಾನಚಾಗಿ ಜೊತೆಗೆ...

ಬಿ ಎಸ್ ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ನಗರದ ಹೆಮ್ಮೆಯ ಪುತ್ರಿ ಡಾ.ಮೃದುಲಾ

ದಾವಣಗೆರೆ :  ನಗರದ ವಿದ್ಯಾನಗರದ ನಿವಾಸಿ ಗುಡಿ ಭದ್ರತಾ ಪಡೆಯ ,ಬಿ.ಎಸ್.ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ನೇಮಕಗೊಂಡಿದ್ದು, ಅಷ್ಟೇ ಅಲ್ಲ ಗ್ವಾಲಿಯರ್ ನ ಬಿ.ಎಸ್.ಎಫ್ ಅಕಾಡೆಮಿ ಯಲ್ಲಿ...

ಇತ್ತೀಚಿನ ಸುದ್ದಿಗಳು

error: Content is protected !!