Month: June 2023

ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಹಾಲಿನ ಟೆಂಪೋ; ಬೀದಿಯಲ್ಲಿ ಹರಿದುಹೋದ ಹಾಲು..

ಬೆಂಗಳೂರು: ದೊಡ್ಡಬಳ್ಳಾಪುರ ನಗರದ ಡಿ ಮಾರ್ಟ್ ಬಳಿಹಾಲಿನ ಟೆಂಪೋ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ವಾಹನದಲ್ಲಿದ್ದ ಅಪಾರ ಪ್ರಮಾಣದ ಹಾಲು ಮಣ್ಣು ಪಾಲಾಗಿದೆ. ಸೋಮವಾರ ಬೆಳಂಬೆಳಗ್ಗೆ...

ಪರಿಸರ ದಿನಾಚರಣೆಗೆ ಆರು ಲಕ್ಷ ಸಸಿಗಳು ಸಜ್ಜು: ರೈತರಿಗಾಗಿ ಉಪಯುಕ್ತ ಮಾಹಿತಿ

ದಾವಣಗೆರೆ: ಪರಿಸರ ದಿನಾಚರಣೆ ಹಾಗೂ ಮಳೆಗಾಲ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವನಮಹೋತ್ಸವ ನಡೆಸಲು ಸಜ್ಜಾಗಿದ್ದು, ಈ ಬಾರಿ 6,39,028 ಸಸಿಗಳನ್ನು ನೆಡಲು ಸಜ್ಜಾಗಿದ್ದು, ಈ ಬಾರಿ ಸಸಿಗಳ...

ಕಡಿಮೆ ಬೆಲೆಗೆ ನಿವೇಶನ ಕೊಡುವುದಾಗಿ ಹೇಳಿ 4.40 ಕೋಟಿ ರೂ. ವಂಚನೆ: ಹರಿಹರದಲ್ಲಿ ದೂರು

ದಾವಣಗೆರೆ: ಜಮೀನು ಭೂ ಪರಿವರ್ತನೆ ಮಾಡಿಸಿ, ನಿವೇಶನಗಳನ್ನು ಮಾಡಿ ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ 54 ಜನರಿಂದ ಅಂದಾಜು 4.40 ಕೋಟಿ ರೂ.ಪಾಯಿ ವಂಚನೆ ಮಾಡಲಾಗಿದೆ ಎಂದು...

ಸಚಿವ ಮಲ್ಲಣ್ಣಗೆ ಅದ್ದೂರಿಯಾಗಿ ವೆಲ್‌ಕಮ್ ಮಾಡಿದ ಬೆಣ್ಣೆ ನಗರಿ ಕೈ ಪಡೆ

ದಾವಣಗೆರೆ: ಇಡೀ ನಗರದ್ಯಾಂತ ಸಚಿವರಿಗೆ ಶುಭ ಕೋರುವ ಫ್ಲೇಕ್ಸ್‌ಗಳು, ಅಲ್ಲದೇ ಕುಟುಂಬದೊಂದಿಗೆ ಇರುವ ಪೋಟೋ ಇರುವ ಫ್ಲೆಕ್ಸ್‌ಗಳನ್ನು ಇಕ್ಕೆಲಗಳಲ್ಲಿ ಹಾಕಿ ಅಭಿಮಾನ ಮೆರೆಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು, ಹೆದ್ದಾರಿಯಲ್ಲಿ...

ಜೂನ್ 5ರಂದು ದಾವಣಗೆರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ

ದಾವಣಗೆರೆ: ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಜೂನ್ 5ರಂದು ದಾವಣಗೆರೆ ಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 11 ಗಂಟೆಗೆ ಹೆಲಿಕಾಪ್ಟರ್ ಮೂಲಕ ಎಂ.ಬಿ.ಎ. ಗ್ರೌಂಡ್‌ಗೆ ಆಗಮಿಸಿಲರುವ...

ವಿಯೆಟ್ನಾಂ ಟ್ಯಾಲೆಂಟ್‌ ಶೋ ತೀರ್ಪುಗಾರರಾಗಿ ದಾವಣಗೆರೆ ನಮನ ಅಕಾಡೆಮಿ ಮಾದವಿ ಆಯ್ಕೆ

ದಾವಣಗೆರೆ: ಜೂನ್ 11ರಂದು ವಿಯೆಟ್ನಾಂ ದೇಶದ ಹೋಚಿಮೀನ್ ನಗರದ ವಿಯೋಗ ವರ್ಲ್ಡ್ ವತಿಯಿಂದ ನಡೆಯುತ್ತಿರುವ 5 ನೇ ಆವೃತ್ತಿಯ "ದಿ ವಿಯೋಗ ವರ್ಲ್ಡ್ ಸ್ಟಾರ್ ಆರ್ಟಿಸ್ಟಿಕ್ ಯೋಗ...

11 ವರ್ಷದ ಬಾಲಕನಿಗೆ ಶಾಪವಾಯ್ತು ಶಿಥಿಲಗೊಂಡಿದ್ದ ಕಬ್ಬಿಣದ ಗೇಟ್.! ಮಾಲೀಕರ ವಿರುದ್ದ ದೂರು

ದಾವಣಗೆರೆ: ಮನೆಯ ಮುಂದೆ ಶಿಥಿಲಗೊಂಡಿದ್ದ ಕೌಂಪೌಂಡ್‌ಗೆ ಅಳವಡಿಸಲಾಗಿದ್ದ ಕಬ್ಬಿಣದ ಗೇಟ್ ಆಟವಾಡುತ್ತಿದ್ದ ಬಾಲಕನ ಪಾಲಿಕೆ ಮೃತ್ಯುವಾಗಿ ಪರಿಣಮಿಸಿದೆ. ಹೌದು, ಗೆಳೆಯರೊಂದಿಗೆ ಆಟವಾಡಿಕೊಂಡಿರಬೇಕಾದ ಬಾಲಕನ ಮೇಲೆ ಗೇಟ್ ಬಿದ್ದು...

ಪಕ್ಕದ ಮನೆ ಯುವಕರ ದುರ್ವರ್ತನೆ: ತಡರಾತ್ರಿ ಠಾಣೆಯಲ್ಲಿಯೇ ಕುಳಿತ ಮಹಿಳೆ

ಚಿಕ್ಕಮಗಳೂರು: ನ್ಯಾಯಕ್ಕಾಗಿ ಮಹಿಳೆಯೊಬ್ಬರು 4 ವರ್ಷದ ಮಗುವಿನೊಂದಿಗೆ ಅರ್ಧರಾತ್ರಿಯವರೆಗೂ ಪೊಲೀಸ್ ಠಾಣೆಯಲ್ಲಿ ಕುಳಿತ ಘಟನೆಯೊಂದು ಜಿಲ್ಲೆಯ ಕಳಸದಲ್ಲಿ ನಡೆದಿದೆ.ಪಕ್ಕದ ಮನೆಯ ಯುವಕರು ತನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು, ಗಂಡನಿಗೆ...

ಎಸ್ ಎಸ್ ಕುಟುಂಬದಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ: ಡಾ. ಪ್ರಭಾ ಮಲ್ಲಿಕಾರ್ಜುನ ಚಾಲನೆ

ದಾವಣಗೆರೆ: ಡಾ. ಪ್ರಭು ಮಲ್ಲಿಕಾರ್ಜುನ್ ರವರು ಇಂದು ಶಾಮನೂರಿನ ಶ್ರೀರಾಮ ದೇವಸ್ಥಾನ, ಈಶ್ವರ ಸ್ವಾಮಿ ದೇವಸ್ಥಾನ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ...

ಆತ್ಮ ವಿಶ್ವಾಸವೇ ಯಶಸ್ವಿಗೆ ಸ್ಪೂರ್ತಿ – ಪ್ರೊ. S B ಮಲ್ಲೂರ್

ದಾವಣಗೆರೆ: ವಿದ್ಯಾರ್ಥಿಗಳ ಯಶಸ್ಸಿಗೆ ಮುಖ್ಯ ಮಾನದಂಡ ಆತ್ಮವಿಶ್ವಾಸ. ಯಾವುದೇ ಗುರಿಯನ್ನು ಎತ್ತರದ ಸ್ಥಾನದಲ್ಲಿ ಇಟ್ಟುಕೊಳ್ಳಬೇಕು. ಮನಸ್ಸಿದ್ದರೆ ಮಾರ್ಗ ಎಂದು ರೋಟರಿ ಕ್ಲಬ್ ದಾವಣಗೆರೆ ಮಿಡ್ ಟೌನ್ ಅಧ್ಯಕ್ಷರಾದ...

ಬಾಡಾ ಕ್ರಾಸ್ ಬಳಿ ನಡೆದಿದ್ದ ಸುಲಿಗೆ ಪ್ರಕರಣದಲ್ಲಿ ಮೂವರ ಬಂಧನ

ದಾವಣಗೆರೆ: ಆವರಗೆರೆಯಿಂದ ಬಾಡಾ ಕ್ರಾಸ್ ಅಂಡರ್ ಬ್ರಿಡ್ಜ್ ಕಡೆಗೆ ಹೋಗುವ ಸರ್ವೀಸ್ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಯಿಂದ ಮೊಬೈಬ್ ಹಾಗೂ ನಗದು ಸುಲಿಗೆ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ....

ಇತ್ತೀಚಿನ ಸುದ್ದಿಗಳು

error: Content is protected !!