Month: July 2023

ಅರಿಶಿನಗುಂಡಿ : ಜಲಪಾತ ವೀಕ್ಷಣೆಗೆಂದು ಬಂದ ಯುವಕ ನೀರುಪಾಲು

ಕುಂದಾಪುರ: ಕೊಲ್ಲೂರು ಅರಿಶಿನಗುಂಡಿ ಜಲಪಾತ ವೀಕ್ಷಣೆ  ಸಂದರ್ಭ ಭಾನುವಾರ  ಕಾಲು ಜಾರಿ ಬಿದ್ದು ನೀರುಪಾಲಾದ ಯವಕ ಇನ್ನೂ ಪತ್ತೆಯಾಗಿಲ್ಲ. ಶಿಬಮೊಗ್ಗ ಜಿಲ್ಲೆ ಭದ್ರಾವತಿಯ  ಶರತ್ ಕುಮಾರ್ (23)...

ಡಬಲ್ ಮರ್ಡರ್; ಪತ್ನಿ, ಸೋದರಳಿಯನನ್ನು ಗುಂಡಿಕ್ಕಿ ಕೊಂದು ತಾನು ಆತ್ಮಹತ್ಯೆಗೆ ಶರಣಾದ ಎಸಿಪಿ 

ಅಮರಾವತಿ: ಪೊಲೀಸ್ ವಲಯವನ್ನು ಬೆಚ್ಚಿಬೀಳಿಸಿದ ದಾರುಣ ಘಟನೆ ಇದು. ಪುಣೆಯಲ್ಲಿ ಅಮರಾವತಿ ಎಸಿಪಿ ಭರತ್ ಎಸ್. ಗಾಯಕ್ವಾಡ್ (57) ಅವರೇ ಡಬಲ್ ಮರ್ಡರ್ ಮಾಡಿ ತಾನೂ ಆತ್ಮಹತ್ಯೆಗೆ...

ಮಣಿಪುರದ ಮಹಿಳೆಯ ಮೇಲಿನ ದೌರ್ಜನ್ಯ: ಪ್ರಧಾನಿ ಏಕೆ ಮೌನ?

ಮಂಗಳೂರು: ಮಣಿಪುರ ಮಹಿಳೆ ಮೇಲಿನ ದೌರ್ಜನ್ಯ ಬಗ್ಗೆ  ಭಾರತೀಯರೇ ತಲೆತಗ್ಗಿಸುವಂತಹ ಘಟನೆಯಾಗಿದ್ದು, ದೌರ್ಜನ್ಯಕ್ಕೊಳಗಾದ ಮಹಿಳೆಯ ಪರವಾಗಿ ಇಡೀ ದೇಶವೇ ನಿಲ್ಲಬೇಕಿದೆ ಎಂದು ವಕೀಲರೂ ಆದ ಕೆಪಿಸಿಸಿ ಪ್ರಧಾನ...

ಸಿಂಗಾರ ಸಿರಿಯೇ, ಚುಟು ಚುಟು ಕೋರಿಯೋಗ್ರಫರ್..ಹೀರೋ ಆದ ಭೂಷಣ್ ಮಾಸ್ಟರ್ ಈಗ ಡೈರೆಕ್ಟರ್…

 ಬೆಂಗಳೂರು: ಚುಟು ಚುಟು ಅಂತೈತಿ, ಸಿಂಗಾರ ಸಿರಿಯೇ, ಕಣ್ಣು ಹೊಡಿಯಾಕ ಹೀಗೆ ಸಾಕಷ್ಟು ಹಾಡಿನ ಮೂಲಕ ನೃತ್ಯ ಸಂಯೋಜನೆ ಮಾಡಿ ಖ್ಯಾತಿ ಗಳಿಸಿದವರು ಭೂಷಣ್ ಮಾಸ್ಟರ್. ನಟಸಾರ್ವಭೌಮ, ಬೆಲ್...

ಕಾಂತರಾಜು ವರದಿ ಜಾರಿಯಿಂದ ಅಸಮಾನತೆ ತೊಡೆದು ಹಾಕಲು ಸಾಧ್ಯ: ಸಚಿವ ತಂಗಡಗಿ

 ಬೆಂಗಳೂರು: ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಎಚ್‌. ಕಾಂತರಾಜು ನೇತೃತ್ವದ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯಿಂದ ಅಸಮಾನತೆ ತೊಡೆದು ಹಾಕಲು ಸಾಧ್ಯ ಎಂದು...

Rain School Holiday: ಭಾರಿ ಮಳೆ: ಜಗಳೂರು ಹೊನ್ನಾಳಿ ನ್ಯಾಮತಿ ಚನ್ನಗಿರಿಯ ಶಾಲೆಗಳಿಗೆ ಜುಲೈ 24 ರಂದು ರಜೆ

ದಾವಣಗೆರೆ: ರಾಜ್ಯಾದ್ಯಂತ ಬಿಟ್ಟುಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಕೆಲ ತಾಲ್ಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯ ಆಯಾ ತಾಲ್ಲೂಕಿನ ತಹಸೀಲ್ದಾರ್ ಹಾಗೂ...

ಪತ್ರಕರ್ತರ ಸಂಘದಿಂದ ಸುರೇಶ್ ಬಾಬುಗೆ “ಮಾಧ್ಯಮ ಮಾಣಿಕ್ಯ” ಪ್ರಶಸ್ತಿ

ದಾವಣಗೆರೆ : ಜನರ ಜೀವನಾಡಿಯಾಗಿರುವ ಪತ್ರಿಕೆಗಳು ಜನಮಾನಸಕ್ಕೆ, ಅಂದಿನಂದಿನ ಸುದ್ದಿ ಸಮಾಚಾರಗಳನ್ನು ತಿಳಿಸುತ್ತ ವೈಚಾರಿಕತೆಯ ಬೆಳಕನ್ನು ಹರಿಸುತ್ತವೆ, ಪತ್ರಿಕೆ ಮುದ್ರಣ ಗೊಂಡು ಹೊರಬರುವಲ್ಲಿ ಅನೇಕರ ಪರಿಶ್ರಮವು ಅಡಕವಾಗಿರುತ್ತದೆ....

ಮಣಿಪುರದ ಘಟನೆಗೆ ಪ್ರಧಾನ ಮಂತ್ರಿಗಳು ಮತ್ತು ಗೃಹ ಮಂತ್ರಿಗಳು ರಾಜೀನಾಮೆ ನೀಡಬೇಕು : ಅನೀಸ್ ಪಾಷ

ದಾವಣಗೆರೆ : ಭಾರತದಂತಹ ಪ್ರಜಾ ಪ್ರಭುತ್ವ ದೇಶದಲ್ಲಿ ಪ್ರಜೆಗಳ ಅದರಲ್ಲೂ ಮಹಿಳೆಯರ ರಕ್ಷಣೆಯು ಸರ್ಕಾರದ ಮೇಲಿದೆ. ಇತ್ತೀಚೆಗೆ ಸುಮಾರು ೭೯ ದಿನಗಳಿಂದ ಮಣಿಪುರದಲ್ಲಿ ಜನಾಂಗೀಯ ಗಲಭೆಗಳು ನಡೆಯುತ್ತಿದ್ದು,...

HISTORICAL PLACE :ತುಂಬಿ ಹರಿಯುತ್ತಿದೆ ಉಣಕಲ್ ಕೆರೆ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಬಿಡದೇ ಸುರಿಯುತ್ತಿರುವ ಮಳೆಗೆ ಹುಬ್ಬಳ್ಳಿಯ ಐತಿಹಾಸಿಕ ಕೆರೆಯಾಗಿರುವ ಉಣಕಲ್ ಕೆರೆ ತುಂಬಿ ಹರಿಯುತ್ತಿದ್ದು, ಜನರು ತಂಡೋಪ ತಂಡವಾಗಿ ಬರುತ್ತಿದ್ದಾರೆ. ರಮಣೀಯ ದೃಶ್ಯಗಳಿಗೆ ಸಾಕ್ಷಿಯಾಗಿದೆ...

ಶೋಭಾ ಕರಂದ್ಲಾಜೆ: ನಿಮ್ಮ ಮೊದಲ ಕ್ಯಾಬಿನೆಟ್ ಯಾವಾಗ? ನೀವು ಕೊಡೋದು ಯಾವಾಗ

ಹುಬ್ಬಳ್ಳಿ: ಪ್ರಧಾನ ಮಂತ್ರಿಗಳ ಬಹು ಅಪೇಕ್ಷಿತ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡಿತಾ ಇದೆ.ಕಳೆದ 6 ಕಂತುಗಳಲ್ಲಿ ಕೇಂದ್ರದ ಬೇರೆ ಬೇರೆ ಇಲಾಖೆಗಳಲ್ಲಿ ಉದ್ಯೋಗ ಕೊಡುವ ಕೆಲಸ ಆರಂಭ ಮಾಡಿದ್ರು.6...

ಲುಂಬಿನಿಯಲ್ಲಿ ನ್ಯೂಟ್ರಿಷನ್ ಡೇ ಇಂದು

ದಾವಣಗೆರೆ: ನಗರದ ಲುಂಬಿನಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ನೀರ್ದೇಶಕರ ನ್ಯೂಟ್ರೇಷನ್ ಡೇ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ನ್ಯೂಟ್ರೇಷನ್ ಡೇ ಪ್ರಯುಕ್ತ ಆಹಾರ ಮತ್ತು ಆರೋಗ್ಯದ ಕುರಿತು...

ಸಾಣೇಹಳ್ಳಿ ವಿದ್ಯಾರ್ಥಿ ಸಂಘಗಳ ಉಧ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ

ಸಾಣೇಹಳ್ಳಿ ; ಇಲ್ಲಿನ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶ್ರೀ ಶಿವಕುಮಾರ ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಶಿವಕುಮಾರ ರಂಗಮಂದಿರದಲ್ಲಿ ಆಯೋಜಿಸಿದ್ದ ೨೦೨೩-೨೪ ನೆಯ ಸಾಲಿನ...

error: Content is protected !!