ಪ್ರಮುಖ ಸುದ್ದಿ

ಸಂಪಾದಕರ ಆಯ್ಕೆ

ಇತ್ತೀಚಿನ ಸುದ್ದಿಗಳು

ವೈದ್ಯರ ಮೇಲೆ ನಿರಂತರ ಹಲ್ಲೆ, ಸೂಕ್ತ ರಕ್ಷಣೆ ನೀಡುವಂತೆ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ದಾವಣಗೆರೆ‍: ವೈದ್ಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ ಖಂಡಿಸಿ ಐಎಂಎ ವತಿಯಿಂದ ನಗರದ ಬಾಪೂಜಿ ಆಸ್ಪತ್ರೆಯ ಮುಂಭಾಗ ವೈದ್ಯರು ಪ್ರತಿಭಟನೆ ನಡೆಸಿದರು. ಪ್ರಾಣದ ಹಂಗು ತೊರೆದು ಸೇವೆ...

ಅವಮಾನ ಸವಾಲಾಗಿ ಸ್ವೀಕಾರ : ಸೊಪ್ಪಿನಿಂದ ಸಂಪಾದ ಅನ್ನದಾತ

ದಾವಣಗೆರೆ ( ಹರಪನಹಳ್ಳಿ ): ಅಪಮಾನವನ್ನೂ ಸವಾಲಾಗಿ ಸ್ವೀಕರಿಸಿ, ಕೆಲಸದಲ್ಲಿ ನಿಷ್ಠೆ, ಶ್ರದ್ಧೆವಹಿಸ, ಶ್ರಮ ಹಾಕಿದರೆ ಸನ್ಮಾನ ಖಚಿತ ಎಂಬ ನಾಣ್ನುಡಿಗೆ ಇಲ್ಲೊಬ್ಬ ರೈತ ನಿದರ್ಶನವಾಗಿ ನಿಂತಿದ್ದಾರೆ..! ಹೌದು,...

ಸೂಳೆಕೆರೆ ರಸ್ತೆ ಅಗಲಿಕರಣಕ್ಕೆ ಸ್ಫೋಟಕ ಬಳಸಿದ್ರಾ..? ಪರವಾನಿಗೆ ಯಾರಪ್ಪ ನೀಡಿದ್ರು ಅಂತೀದಾರೆ ನೆಟ್ಟಿಗರು

ದಾವಣಗೆರೆ: ಏಷ್ಯಾ ಖಂಡದ ಎರಡನೇ ಅತೀ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶಾಂತಿ ಸಾಗರ (ಸೂಳೆಕೆರೆ) ಈಗಾಗಲೇ ಒತ್ತುವರಿ, ಹೂಳುತುಂಬಿಕೊಂಡು ಅಪಾಯದ ಅಂಚಿಗೆ ಸಿಲುಕಿದ್ದು, ಈಗ...

ಬಲವಂತವಾಗಿ ಸೋಂಕಿತರಿಗೆ ಹಣ್ಣು ನೀಡಲು ಮುಂದಾದ ಮಾಜಿ ಶಾಸಕ : ಮಾಜಿ ಶಾಸಕ ಶಾಂತನಗೌಡರಿಂದ ಮಹಿಳೆಯರ ಕ್ಷಮೆ ಯಾಚನೆ

ದಾವಣಗೆರೆ: ಹೊನ್ನಾಳಿಯ ಮಾಜಿ‌ ಶಾಸಕ ಶಾಂತನಗೌಡ ಅವರು ಕೋವಿಡ್ ಕೇರ್ ಸೆಂಟರ್ ಗೆ ಕಾಲಿಡುತ್ತಿದ್ದಂತೆ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರು ಅವರ ವಿರುದ್ಧ ಆಕ್ರೋಶ ಹೊರ ಹಾಕಿರುವ...

ರಾಜ್ಯದಲ್ಲಿ ರಕ್ಷಣಾ ತಂತ್ರಜ್ಞಾನ ಹಬ್‌ಗಳನ್ನು ಘೋಷಿಸುವಂತೆ ಕೇಂದ್ರ ರಕ್ಷಣಾ ಸಚಿವರಿಗೆ ಪತ್ರ: ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌

ಬೆಂಗಳೂರು: ದೇಶದ ಏರೋಸ್ಪೇಸ್‌ ಹಾಗೂ ರಕ್ಷಣಾ ಉತ್ಪನ್ನಗಳ ಕ್ಷೇತ್ರದಲ್ಲಿ ಮೂಂಚೂಣಿ ಸ್ಥಾನದಲ್ಲಿರುವ ಕರ್ನಾಟಕ ರಾಜ್ಯದಲ್ಲಿ ರಕ್ಷಣಾ ತಂತ್ರಜ್ಞಾನ ಹಬ್‌ ಗಳನ್ನು ಘೋಷಿಸುವ ಮೂಲಕ ರಾಜ್ಯದ ಏರೋಸ್ಪೇಸ್‌ ಹಾಗೂ ರಕ್ಷಣಾ...

ಸಂಸದ ತೇಜಸ್ವಿ ಸೂರ್ಯ ಮತ್ತು ಗಾಯಕ ವಿಜಯಪ್ರಕಾಶ್ ಲಾಕ್ಡೌನ್ ನಿಯಮ ಉಲ್ಲಂಘನೆ : ಎಫ್ ಐ ಆರ್ ದಾಖಲಿಸುವಂತೆ ಪತ್ರ ಬರೆದ ಆರ್ ಟಿ ಐ ಸೇವಾ ಸಮಿತಿ

ಬೆಂಗಳೂರು: ಲಾಕ್ಡೌನ್ ನಿಯಮ ಉಲ್ಲಂಘಿಸಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕರ್ನಾಟಕ ಆರ್ ಟಿ ಐ ವರ್ಕರ್ಸ್ ಸೇವಾ ಸಮಿತಿ ಒತ್ತಾಯಿಸಿದೆ....

 ಜಿಲ್ಲೆಯಲ್ಲಿ ನಿತ್ಯ 15 ರಿಂದ 20 ಜನ ಸಾವು: ಜಿಲ್ಲಾಡಳಿತ ಸಾವಿನ ಲೆಕ್ಕ ತೋರಿಸುವುದು ಮಾತ್ರ ಎರಡು, ಮೂರು – ಡಿ ಬಸವರಾಜ್

ದಾವಣಗೆರೆ: ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಆಸ್ಪತ್ರೆ, ಬೆಡ್‌ಗಳು, ಆಕ್ಸಿಜನ್, ವೆಂಟಿಲೇಟರ್ ಹಾಗೂ ಔಷಧೋಪಚಾರುಗಳು ಸರ್ಕಾರದಿಂದ ಸಿಗದೇ ಬಡಜನತೆ ಲಕ್ಷಾಂತರ ಸಂಖ್ಯೆಯಲ್ಲಿ ಹಾದಿ ಬೀದಿಗಳಲ್ಲಿ ಸಾವಿಗಿಡಾಗಿದ್ದಾರೆ. ಸರ್ಕಾರ ತಮ್ಮ...

Yoga Day: ಜೂ.21ಕ್ಕೆ 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಮಾಧ್ಯಮ ಪ್ರತಿನಿಧಿಗಳಿಗೆ ಆಯುಷ್ ಕಿಟ್ ವಿತರಿಸಿದ ಡಿಸಿ 

ದಾವಣಗೆರೆ:  ಯೋಗ ನಮಗೆಲ್ಲರಿಗೂ ಆರೋಗ್ಯ ನೀಡಿದೆ, ನೀಡುತ್ತಿದೆ. ಯೋಗದ ಸದುಪಯೋಗ ಪಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು. ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ...

Exclusive: ಪೂರ್ವ ವಲಯ ಐಜಿಪಿ ತಂಡದಿಂದ ದಾಳಿ: ಅಕ್ರಮವಾಗಿ ಸಾಗಿಸುತ್ತಿದ್ದ ಡಿಟೊನೆಟರ್, ಜಿಲೆಟಿನ್,ಟ್ರಾಕ್ಟರ್ ವಶಕ್ಕೆ ಪಡೆದ ದಾವಣಗೆರೆ ಪೊಲೀಸ್

GARUDAVOICE EXCLUSIVE  ದಾವಣಗೆರೆ : ಶಿವಮೊಗ್ಗ ಹುಣಸೋಡು ಸ್ಪೋಟದಿಂದ ರಾಜ್ಯವೇ ತಲ್ಲಣಗೊಂಡಿದ್ದ ಪ್ರಕರಣ ನಂತರ, ರಾಜ್ಯಾದ್ಯಂತ ಸ್ಫೊಟಕ ವಸ್ತು ಸಾಗಾಟ, ಬಳಕೆ, ದಾಸ್ತಾನು, ಬಗ್ಗೆ ಸರ್ಕಾರ ಹಲವು...

ದಾವಣಗೆರೆ ಜಿಲ್ಲಾ‌ ಕಾಂಗ್ರೆಸ್ ಸಾಮಾಜಿಕ ಜಾಲತಾಣದಿಂದ ಆನ್ ಲೈನ್ ಸಭೆ

ದಾವಣಗೆರೆ: ಕೆ.ಪಿ.ಸಿ.ಸಿ.ಸಾಮಾಜಿಕ ಜಾಲತಾಣದ ರಾಜ್ಯಧ್ಯಕ್ಷರಾದ ಬಿ.ಆರ್.ನಾಯ್ಡು ಹಾಗೂ ಬೆಂಗಳೂರು ವಿಭಾಗದ ಅಧ್ಯಕ್ಷರಾದ ವಾಸುದೇವ ಮೂರ್ತಿ ಅವರ ನೇತೃತ್ವದಲ್ಲಿ ಇಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ‌ಜಾಲತಾಣದ ಸಭೆಯನ್ನು...

ಸಿ ಎಂ,ಸಚಿವರೊಂದಿಗೆ ಅರುಣ್ ಸಿಂಗ್ ಸಭೆ, ಬಿ ಎಸ್ ಯಡಿಯೂರಪ್ಪಗೆ ಉಸ್ತುವಾರಿ ನಾಯಕರಿಂದ ಶಹಬ್ಬಾಸ್ ಗಿರಿ

ಬೆಂಗಳೂರು: ಕೋವಿಡ್ ನ‌ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಿಎಂ ಬದಲಾವಣೆ ಇಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ...

error: Content is protected !!