Month: December 2021

ಹಣ ಕೇಳಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿದ ಹೋಟೆಲ್ ಮಾಲಿಕ – ಹಲ್ಲೆಯ ವಿಡಿಯೋ ವೈರಲ್ ಮಾಡಿದ ಕಾರ್ಮಿಕರು

ದಾವಣಗೆರೆ: ಶಾಮನೂರು ರಸ್ತೆಯಲ್ಲಿರುವ ಹೋಟೆಲ್ ಮತ್ತು ಲಾಡ್ಜ್ ಮಾಲೀಕ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ್ದು, ಹೋಟೆಲ್‌ನ ಮಾಲೀಕನ ವಿರುದ್ಧ ಪೊಲೀಸ್ ಇಲಾಖೆ ಕಠಿಣ...

ಬೆಂಬಲ ಬೆಲೆಯಲ್ಲಿ ರಾಗಿ, ಶೇಂಗಾ, ಖರೀದಿಗೆ ನೊಂದಣಿ ಪ್ರಾರಂಭ: ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಕ್ರಮ ವಹಿಸುವಂತೆ ಡಿಸಿ ಸೂಚನೆ

ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಕನಿಷ್ಟ ಬೆಂಬಲ ಯೋಜನೆಯಡಿ ಜಿಲ್ಲೆಯಲ್ಲಿ ರೈತರಿಂದ ರಾಗಿ, ಶೇಂಗಾ ಖರೀದಿಗೆ ನಿರ್ಧರಿಸಲಾಗಿದ್ದು, ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿ ಪ್ರಕ್ರಿಯೆ ಆರಂಭವಾಗಿದೆ. ರೈತರಿಂದ ಬೆಳೆ ಖರೀದಿ...

ಪಾಲಿಕೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳ ಸ್ವಚ್ಛತೆಗೆ ಒಂದು ವಾರ ಗಡುವು: ಇಲ್ಲದಿದ್ದರೆ ಚ.ಅಡಿಗೆ ರೂ.10/- ರಂತೆ ಶುಲ್ಕ

ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು, ಕ್ರಿಮಿಕೀಟಗಳು, ಹಾವು ಮುಂತಾದವು ಹೆಚ್ಚಾಗಿ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಖಾಲಿ ನಿವೇಶನಗಳ ಮಾಲೀಕರೆಲ್ಲರೂ ತಮ್ಮ...

ಹೊರಗುತ್ತಿಗೆ ಪೌರ ಕಾರ್ಮಿಕರನ್ನ ಖಾಯಂ ಗೊಳಿಸಿ: ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ ಶಿವಣ್ಣರಿಗೆ ಹಾವೇರಿ ಜಿಲ್ಲಾ ಡಿ ಎಸ್ ಎಸ್ ಘಟಕ ಮನವಿ

ಹಾವೇರಿ: ನಗರಸಭೆ ವ್ಯಾಪ್ತಿಯಲ್ಲಿ ೧)ಯಲ್ಲಪ್ಪ ದುರಗಪ್ಪ ಕೋಡಬಾಳ, ೨)ನಿಂಗಪ್ಪ ಶೇಖಪ್ಪ ಗಡ್ಡಿ, ೩)ಶಂಕ್ರಪ್ಪ ಮಾದೇವಪ್ಪ ಮರೆಣ್ಣನವರ ೪)ಅಜ್ಜಪ್ಪ ಮರೆಪ್ಪ ಬಂದಮ್ಮನವರ ೫)ರಾಜು ಫಕ್ಕೀರಪ್ಪ ವರ್ದಿ ೬)ಪೀರಪ್ಪ ಶಿರಬಡಗಿ...

ದಾವಣಗೆರೆ ಜಿಲ್ಲೆಗೆ ಪ್ರತ್ಯೇಕ ವಿಭಾಗೀಯ ಅಂಚೆ ಕಛೇರಿ ಸ್ಥಾಪನೆಗೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ ಜಿಎಂ ಸಿದ್ದೇಶ್ವರ

ದಾವಣಗೆರೆ: ಜಿಲ್ಲೆಯ ದಾವಣಗೆರೆ, ಜಗಳೂರು, ಹರಿಹರ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲ್ಲೂಕುಗಳನ್ನು ಒಳಗೊಂಡು ದಾವಣಗೆರೆ ಜಿಲ್ಲೆಗೆ ಪ್ರತ್ಯೇಕ ವಿಭಾಗೀಯ ಅಂಚೆ ಕಛೇರಿ ಸ್ಥಾಪನೆ ಮಾಡುವಂತೆ ಇಂದು ಕೇಂದ್ರ...

ಜಿ ಎಂ ಐ ಟಿ ಕಾಲೇಜಿನ 326 ಅಂತಿಮ ವರ್ಷದ ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಕ್ಯಾಂಪಸ್ ಆಯ್ಕೆ

ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ 326 ವಿದ್ಯಾರ್ಥಿಗಳು ವಿವಿಧ ಪ್ರತಿಷ್ಠಿತ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ. ಇದುವರೆಗೂ ನಡೆದ ವಿವಿಧ ಪ್ರತಿಷ್ಠಿತ ಕಂಪನಿಗಳ ಸಂದರ್ಶನ...

ಬೆಳಗಾವಿಯಲ್ಲಿ ನಾಡದ್ವಜ ಸುಟ್ಟಿರುವ ದ್ರೋಹಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಪ್ರತಿಭಟನೆ

ಜಗಳೂರು: ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಇದ್ದು ನಮ್ಮ ನಾಡು ನುಡಿ ಭಾಷೆಗೆ ಗೌರವವನ್ನ ಕೋಡುವದನ್ನ ಬಿಟ್ಟು ಸದಕಾಲ ಕನ್ನಡ ಭಾಷೆ...

ಡಿ.19 ರಂದು ದಾವಣಗೆರೆಯಲ್ಲಿ ‘ಋಷಿಮೂಲ ಹುಡುಕೋಣ ಬನ್ನಿ’ ಕಾರ್ಯಕ್ರಮ

ದಾವಣಗೆರೆ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಸಮಿತಿ ವತಿಯಿಂದ ಸನಾತನ ಜ್ಞಾನ ಪರಂಪರೆಯ ಪುನರುತ್ಥಾನಕ್ಕಾಗಿ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಡಿ.೧೯ ರಂದು 'ಋಷಿಮೂಲ ಹುಡುಕೋಣ...

ಜನ ವಸತಿ ಪ್ರದೇಶದಲ್ಲಿ ನಕಲಿ ಪರವಾನಿಗೆ ಸೃಷ್ಠಿಸಿಕೊಂಡು ವಾಹನಗಳ ವಾಟರ್ ಸರ್ವಿಸ್ ಸ್ಟೇಷನ್ ನಿರ್ಮಾಣ – ಕ್ರಮಕ್ಕೆ ಆಗ್ರಹಿಸಿದ ಕೆ ಆರ್ ಎಸ್ ಪಕ್ಷ

ದಾವಣಗೆರೆ: ನಗರದ ಶಿವಕುಮಾರಸ್ವಾಮಿ ಬಡಾವಣೆಯ ಜನ ವಸತಿ ಪ್ರದೇಶದಲ್ಲಿ ನಕಲಿ ಪರವಾನಿಗೆ ಸೃಷ್ಠಿಸಿಕೊಂಡು ವಾಹನಗಳ ವಾಟರ್ ಸರ್ವಿಸ್ ಸ್ಟೇಷನ್ ನಿರ್ಮಾಣ ಮಾಡಿಕೊಂಡಿದ್ದು, ಇದರಿಂದ ಸುತ್ತಲಿನ ನಿವಾಸಿಗಳಿಗೆ ತೊಂದರೆ...

3 ಎಕರೆಯಲ್ಲಿ ಬೆಳೆದಿದ್ದ ಅಡಿಕೆ ಹಾಗೂ ಪಪ್ಪಾಯಿ ಗಿಡಗಳನ್ನು ಕಡಿದ ದುಷ್ಕರ್ಮಿಗಳು

ದಾವಣಗೆರೆ: ಯಾವುದೋ ವೈಷಮ್ಯಕ್ಕೆ ದುಷ್ಕರ್ಮಿಗಳು ಮೂರು ಎಕರೆ ಜಾಗದಲ್ಲಿ ಬೆಳೆದಿದ್ದ ಅಡಿಕೆ ಮರ, ಪಪ್ಪಾಯಿ ಗಿಡಗಳನ್ನು ರಾತ್ರೋರಾತ್ರಿ ಕಡಿದು ಹಾಕಿರುವ ಘಟನೆ ತಾಲ್ಲೂಕಿನ ಬೋರಗೊಂಡನಹಳ್ಳಿಯಲ್ಲಿ ನಡೆದಿದೆ. ಎಸ್.ಎನ್....

ದಾವಣಗೆರೆ ಬಳಿ ಬಸ್‌ ಹಾಗೂ ಕಾರು ನಡುವೆ ಭೀಕರ ಅಪಘಾತ 4 ಜನ ದಾರುಣ ಸಾವು

ದಾವಣಗೆರೆ: ಬಸ್ಸು, ಕಾರು ಮಧ್ಯೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ದಾರುಣವಾಗಿ ಸಾವು ಕಂಡಿರುವ ಘಟನೆ ನ್ಯಾಮತಿ ತಾಲ್ಲೂಕಿನ ಸವಳಂಗ ಬಳಿ ನಡೆದಿದೆ‌. ಭದ್ರಾವತಿ ತಾಲೂಕಿನ ದ್ರಾಕ್ಷಾಣಿ, ಸುಮ,...

ಹೊನ್ನಾಳಿ ಪಟ್ಟಣದಲ್ಲಿ ಜನರಿಗಿಂತ ಶ್ವಾನಗಳದ್ದೇ ಕಾರುಬಾರು.!

ಹೊನ್ನಾಳಿ: ಹೊನ್ನಾಳಿ ಪಟ್ಟಣದಲ್ಲಿ ಜನರಿಗಿಂತ ಶ್ವಾನಗಳದ್ದೇ ಕಾರುಬಾರಾಗಿದ್ದು, ಜನರು ನಾಯಿಗಳಿಗೆ ಹೆದರಿ ರಸ್ತೆಯಲ್ಲಿ ಸಂಚರಿಸುವ ಸ್ಥಿತಿ ಎದುರಾಗಿದೆ. ಪುರಸಭೆ ಆದರೂ ನಾಯಿಗಳ ಬಗ್ಗೆ ಯಾರು ಸಹ ತಲೆ...

error: Content is protected !!