Year: 2021

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ, ಟ್ರಾಫಿಕ್ ಪೊಲೀಸರಿಗೆ ಹಬೆ ಯಂತ್ರ ವಿತರಣೆ

ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಜಿಲ್ಲಾ ವರದಿಗಾರರ ಕೂಟ ಹಾಗೂ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿರುವ 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ...

ಹೊಸ ಶಿಕ್ಷಣ ನೀತಿಯಲ್ಲಿ ಸೂಕ್ತ ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಹಕ್ಕೊತ್ತಾಯ – ಕೆ.ರಾಘವೇಂದ್ರ ನಾಯರಿ

ದಾವಣಗೆರೆ: ನೂತನ ಶಿಕ್ಷಣ ‌ನೀತಿಯಲ್ಲಿ ಕನ್ನಡ ಭಾಷೆಯ ಅವಗಣನೆ ಮಾಡುತ್ತಿರುವುದು ತೀವ್ರ ಖಂಡನೀಯ ಎಂದು ಕನ್ನಡಪರ ಸಂಘಟಕ ಕೆ‌.ರಾಘವೇಂದ್ರ ನಾಯರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೂತನ ಶಿಕ್ಷಣ ನೀತಿಯ...

ಸಿ ಎಂ ರೇಸ್‌ನಲ್ಲಿ ನಮ್ಮ ಮೂರು ಹುಲಿಗಳು ಓಡುತ್ತಿದ್ದಾರೆ. ಯಡಿಯೂರಪ್ಪ ನವರಿಗೆ ರೇಸ್‌ನಲ್ಲಿ ಗೋಲ್ಡ್ ಮೆಡಲ್ ಬಂದಿದೆ – ಜಯಮೃತ್ಯುಂಜಯ ಸ್ವಾಮೀಜಿ

ದಾವಣಗೆರೆ: ರಾಜ್ಯಕ್ಕೆ ನಾಯಕತ್ವ ನೀಡಿದ ಸಮಾಜ ಎಂದರೆ ಅದು ಲಿಂಗಾಯತ ಸಮಾಜ. ಹಾಗಾಗಿ, ಒಂದು ವೇಳೆ ನಾಯಕತ್ವ ಬದಲಾವಣೆ ಮಾಡಿದರೆ ಲಿಂಗಾಯತರಿಗೆ ಅವಕಾಶ ಕೊಡಿ ಎಂದು ರಾಜ್ಯ...

ಬ್ರೇಕಿಂಗ್ : ಜೂನ್ 21 ರ ನಂತರವೂ ದಾವಣಗೆರೆ ಜಿಲ್ಲೆ ಸೇರಿ 13 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಕೆ : ನಾಳೆ ಜಿಲ್ಲಾಧಿಕಾರಿಗಳ ಮಹತ್ವದ ಸಭೆ

Breaking: ದಾವಣಗೆರೆ : ರಾಜ್ಯದಲ್ಲಿ ಶೇ 5% ಕಡಿಮೆ ಪಾಸಿಟಿವಿಟಿ ರೇಟ್ ಇರೋ ಜಿಲ್ಲೆಗಳಲ್ಲಿ ಎಲ್ಲ ಅಂಗಡಿಗಳನ್ನು ಸಂಜೆ  5 ಗಂಟೆ ವರೆಗೂ ಓಪನ್.. 5 %ಪಾಸಿಟಿವಿಟಿ...

ಜಮೀರ್ ಅಹಮ್ಮದ್ ಮೊದಲು ವಾಚ್‌ಮೆನ್ ಡ್ರೆಸ್ ಹಾಕಿಕೊಂಡು ಕೈಯಲ್ಲಿ ಲಾಠಿ ಹಿಡಿಯಲಿ – ರೇಣುಕಾಚಾರ್ಯ

ಹೊನ್ನಾಳಿ: ರಾಜ್ಯದಲ್ಲಿ ಸಿಎಂ ಖುರ್ಚಿ ಖಾಲಿ ಇಲ್ಲಾ, ಜಮೀರ್ ಅಹಮ್ಮದ್ ಸಿದ್ದರಾಮಯ್ಯನವರು ಮಾಜಿ ಸಿಎಂ ಅಲ್ಲಾ ಬಾವಿ ಸಿಎಂ ಎಂದು ಹೇಳುವ ಮೂಲಕ ತಿರುಕನ ಕನಸು ಕಾಣುತ್ತಿದ್ದು...

ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ:ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ: ಕೆ ಎಸ್ ಈಶ್ವರಪ್ಪ

ದಾವಣಗೆರೆ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಮುಗಿದ ಹೋದ ಅಧ್ಯಾಯವಾಗಿದ್ದು, ಪಕ್ಷದ ವರಿಷ್ಠರು ಇದಕ್ಕೆ ತೆರೆ ಎಳೆದಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ದಾವಣಗೆರೆಯ ಪಾರ್ವತಮ್ಮ...

ಜೂನ್ 21 ರಿಂದ ದಾವಣಗೆರೆಯಲ್ಲಿ ಲಸಿಕಾ ಮೇಳ – ಡಿ.ಸಿ. ಮಹಾಂತೇಶ್ ಬೀಳಗಿ

Vaccination :ದಾವಣಗೆರೆ: ಪ್ರಂಟ್ ಲೈನ್ ವರ್ಕರ್ಸ್ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಜೂನ್ 21 ರ ಸೋಮವಾರದಿಂದ ಲಸಿಕೆ ನೀಡುವ ಮೂಲಕ ಲಸಿಕೆ ಮೇಳವನ್ನು ಯಶಸ್ವಿಗೊಳಿಸಿ ಎಂದು...

ದಾವಣಗೆರೆಯಲ್ಲಿ 12 ನೇ ದಿನದ ಉಚಿತ ಲಸಿಕಾ ಶಿಬಿರ :ಕರೋನಾ ಮುಕ್ತ ದಾವಣಗೆರೆ ಮಾಡಲು ಡಾ.ಎಸ್ ಎಸ್ ಕರೆ

ದಾವಣಗೆರೆ: ದಾವಣಗೆರೆಯಲ್ಲಿ ಕಳೆದ 12 ದಿನಗಳಿಂದ ಶಾಮನೂರು ಕುಟುಂಬದಿಂದ ಉಚಿತ ಲಸಿಕಾ ಶಿಬಿರ ನಡೆಯುತ್ತಿದ್ದು, ಇಂದು ನಗರದ ಚೌಕಿಪೇಟೆಯ ಶ್ರೀ ಗುರು ಬಕ್ಕೇಶ್ವರ ಕಲ್ಯಾಣಮಂಟಪದಲ್ಲಿ ಲಸಿಕಾ ಶಿಬಿರ...

ದೈಹಿಕ ಮತ್ತು‌ ಮಾನಸಿಕ ಆರೋಗ್ಯಕ್ಕೆ ‘ಯೋಗ’ ಉತ್ತಮ ಪ್ರಯೋಗ : ಮಕ್ಕಳಿಗಾಗಿ ಉಚಿತ ಯೋಗ ಶಿಬಿರ – ಪುಷ್ಪವಾಲಿ

ದಾವಣಗೆರೆ: ದೈಹಿಕ ಮತ್ತು‌ ಮಾನಸಿಕ ಆರೋಗ್ಯಕ್ಕೆ 'ಯೋಗ' ಒಂದು ಉತ್ತಮ ಪ್ರಯೋಗವಾಗಿದ್ದು, ಯೋಗವು ರೋಗದಿಂದ ಮುಕ್ತಿ ಪಡೆದು ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಸಹಕಾರಿಯಾಗಿದೆ. ಇದೇ ಜೂನ್ 21...

ಇ ಆರ್ ಎಸ್ ಎಸ್ 112 ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಆನಾಹುತ

ಹರಿಹರ: ಶಿವಮೊಗ್ಗ ಹರಿಹರ ರಸ್ತೆ ಪಂಚಮಸಾಲಿ ಮಠದ ಪಕ್ಕದಲ್ಲಿರುವ ಶಾಂತಿ ಸಾಗರ ಡಾಬ ಎದುರುಗಡೆ ವಿದ್ಯುತ್ ಟ್ರಾನ್ಸ್ಫಾರ್ಮರ್ನ್ ನ್ ನಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, 112...

ಖಾಸಗಿ ಶಾಲಾ ಶಿಕ್ಷಕರಿಗೆ ನ್ಯಾಯವಾದಿ ಬಳ್ಳಾರಿ ರೇವಣ್ಣರಿಂದ ಆಹಾರ ಸಾಮಗ್ರಿ ವಿತರಣೆ

ದಾವಣಗೆರೆ: ಕೋವಿಡ್ ಹಿನ್ನೆಲೆಯಲ್ಲಿ ಲಾಕ್ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ಖಾಸಗಿ ಶಾಲಾ ಶಿಕ್ಷಕರ ಮತ್ತು ಉಪನ್ಯಾಸಕರ ಬಳಗಕ್ಕೆ ಹಿರಿಯ ನ್ಯಾಯವಾದಿ ಬಳ್ಳಾರಿ ರೇವಣ್ಣ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು....

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಆಹಾರ ಕಿಟ್ ವಿತರಣೆ 

ದಾವಣಗೆರೆ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಶುಕ್ರವಾರದಂದು ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಚಿಗಟೇರಿ ಅವರು, ಜಿಲ್ಲೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದ ಮತ್ತು...

error: Content is protected !!