Year: 2022

ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆ ಅರ್ಜಿ ಆಹ್ವಾನ

ದಾವಣಗೆರೆ: ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ದೀನದಯಾಳ್ ಅಂತ್ಯೋದಯ ಯೋಜನೆ ಕರ್ನಾಟಕ ಸರ್ಕಾರ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ(ಡೇ-ನಲ್ಮ್) ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು...

ನಮ್ಮ ಸಮಾಜಕ್ಕೆ ಕುಲಶಾಸ್ತ್ರ ಅಧ್ಯಯನದ ಅಗತ್ಯವೇ ಇಲ್ಲ: ಹಿಂದುಳಿದ ವರ್ಗದ ಆಯೋಗದ ವರದಿ ಆಧರಿಸಿ ಮೀಸಲಾತಿ ಕೊಡಬೇಕು: ಜಮೃಶ್ರೀ

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ ಕುಲಶಾಸ್ತ್ರ ಅಧ್ಯಯನ ನಡೆಸಿ ಮೀಸಲಾತಿ ಕೊಡುವ ಅಗತ್ಯವೇ ಇಲ್ಲ. ಹಿಂದುಳಿದ ವರ್ಗದ ಆಯೋಗ ವರದಿ ಅಂತಿಮ ಆಧಾರದಲ್ಲಿ ನಮಗೆ ಕೊಡಬೇಕಿದೆ. ನಮ್ಮ ಸಮಾಜದ...

ಹಿರೇಮುಗದೂರ ಗ್ರಾಮದ ಟಿಎಂಎಇಎಸ್ ಪ್ರೌಢ ಶಾಲೆಯಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ

  ಹಾವೇರಿ: ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದ ಟಿಎಂಎಇಎಸ್ ಪ್ರೌಢ ಶಾಲೆಯಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕಾಕರಣ ಕಾರ್ಯಕ್ರಮ ಜರುಗಿತು. ಗ್ರಾಪಂ ಸದಸ್ಯರಾದ...

ಸಾಧನಾ ವೃದ್ದಾಶ್ರಮ ಮತ್ತು ಅನಾಥಾಶ್ರಮದಲ್ಲಿ ಸಾಹಿತಿ ಸೈಯದ್ ಕೋಗಲೂರು ರಚಿಸಿ ಬರೆದ 3 ಖನ ಪದಗಳು ಕೃತಿ ಲೋಕಾರ್ಪಣೆ

  ದಾವಣಗೆರೆ: ಸಾಹಿತಿಗಳು ಲೇಖಕರು ತಾವು ಬರೆದಂತಹ ಕೃತಿಗಳನ್ನು ದೊಡ್ಡ ವೇದಿಕೆಗಳಲ್ಲಿ ಸಭೆ ಸಮಾರಂಭಗಳಲ್ಲಿ ಜನಸಮೂಹ ಸೇರಿಸಿ ಮಂತ್ರಿಗಳೋ ಸಮಾಜದಲ್ಲಿ ಗಣ್ಯ ವ್ಯಕ್ತಿಗಳು ಎಂದು ಗುರುತಿಸಿಕೊಂಡವರಿಂದ ತಾವು...

ಕಂಥಕ ಫೌಂಡೇಶನ್ ಪ್ರಥಮ ವಾರ್ಷಿಕೋತ್ಸವ: ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಹಣ್ಣು ಮತ್ತು ಸಿಹಿ ವಿತರಣೆ

  ಚಿತ್ರದುರ್ಗ: ಕಂಥಕ ಫೌಂಡೇಶನ್ ನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಹಣ್ಣು ಮತ್ತು ಸಿಹಿ ಗಳನ್ನು ವಿತರಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ...

ರಾಜ್ಯ ಸರ್ಕಾರದಿಂದ ಮಹರ್ಷಿ ವಾಲ್ಮೀಕಿಗೆ ಅವಮಾನ: ಆದಿಕವಿ ಜಯಂತಿಯನ್ನೇ ಮರೆತ ಸರ್ಕಾರ!

ಬೆಂಗಳೂರು, ಜ.02: ರಾಜ್ಯ ಸರ್ಕಾರಕ್ಕೆ ಪದೇ ಪದೆ ಪರಿಶಿಷ್ಟ ಪಂಗಡ ಸಮುದಾಯವನ್ನು ಕಂಡರೆ ಅದೇನು ತಾತ್ಸಾರವೋ ಗೊತ್ತಿಲ್ಲ, ಅವರ ವಿಚಾರದಲ್ಲಿ ಮತ್ತೆ ಮತ್ತೆ ಎಡವುತ್ತಲೇ ಇದೆ. ಈ ಬಾರಿ...

ಹೊಟ್ಟೆನೊವು, ಮೂಲವ್ಯಾಧಿಗೆ ಮನೆಮದ್ದು ಉಪಯೋಗಿಸಿ ನೋಡಿ

ಅಲೋಪತಿಗಿಂತ ಮನೆಮದ್ದುಗಳಿಂದ ಚಿಕ್ಕ-ಪುಟ್ಟ ಸಮಸ್ಯೆಗಳು ಗುಣಮುಖ ಕಾಣಬಹುದು. ಹೊಟ್ಟೆನೋವು, ಬೇಧಿ ಹಾಗೂ ಮೂಲವ್ಯಾಧಿ ಸಮಸ್ಯೆಗೆ ಇಲ್ಲಿದೆ ಪರಿಹಾರ. ಬೇಧಿಗೆ ಮನೆಮದ್ದು ಬೇಧಿಯಾದಾಗ ಮಾಡಬೇಕಾದ ಮನೆಮದ್ದುಗಳೆಂದರೆ ದೇಹದಲ್ಲಿ ನೀರಿನಂಶ...

ಜ್ವರ, ಹಲ್ಲು ನೊವಿಗೆ ಇಲ್ಲಿದೆ ಮನೆಮದ್ದು: ಶೀಘ್ರ ಗುಣಮುಖ

ಜ್ವರಕ್ಕೆ ಮನೆಮದ್ದು ಜ್ವರ ಬಂದರೆ ಆಸ್ಪತ್ರೆಗೆ ಹೋಗಲು ಜನರು ಹಿಂದೇಟು ಹಾಕುತ್ತಿದ್ದರು. ಆದರೆ ಜ್ವರ ಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರಿಗೆ ತೋರಿಸಬೇಕು. ಇನ್ನು ಔಷಧಿ ಜೊತೆಗೆ ಸಾಕಷ್ಟು...

ಕೊವಿಡ್ ಪಾಸಿಟಿವಿಟಿ ಅಬ್ಬರ ಹಲವರಲ್ಲಿ ಆತಂಕ ಸೃಷ್ಟಿ.! ಲಾಕ್ ಡೌನ್ ಜಾರಿಯಾಗುವ ಅನುಮಾನ.!?

ದೆಹಲಿ: ದೇಶದಲ್ಲಿ ಮತ್ತೆ ಕೋವಿಡ್ ಸೋಂಕಿನ ಅಬ್ಬರ ಹೆಚ್ಚಾಗಿರುವುದರಿಂದ ಹಲವು ರಾಜ್ಯಗಳು ನೈಟ್ ಕರ್ಫ್ಯೂ ಸಹಿತ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು, ಕರ್ನಾಟಕದಲ್ಲೂ ಸೋಂಕಿನ ಪರಿಣಾಮ ಹೆಚ್ಚುತ್ತಿದ್ದು, ಮುಂದಿನ...

ಕೊರಗರ ಮೇಲೆ ನಡೆದಿರುವ ದೌರ್ಜನ್ಯ ತೀವ್ರ ಬೇಸರವಾಗಿದೆ: ಅದಕ್ಕೆ ಪೊಲೀಸರು ತಕ್ಕ ಬೆಲೆ ತೆರಲೇಬೇಕು – ಗೃಹ ಸಚಿವ ಅರಗ ಜ್ಞಾನೇಂದ್ರ

ಉಡುಪಿ: ಬ್ರಹ್ಮಾವರ ತಾಲ್ಲೂಕಿನ ಕೋಟತಟ್ಟು ಗ್ರಾಮದ ಚಿಟ್ಟೆಬೆಟ್ಟು ಕೊರಗರ ಕಾಲೋನಿಯಲ್ಲಿ ಕೊರಗರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರವನ್ನು ಸಿಓಡಿ ತನಿಖೆಗೆ ವಹಿಸಲಾಗುವುದು ಎಂದು ಗೃಹ ಸಚಿವ ಅರಗ...

ಜ. 3 ರಿಂದಬ7 ರವರೆಗೆ ಹಿರೆಮುಗದೂರಿನ ಸಾಲಿದುರಗಮ್ಮ ಹಾಗೂ ಮಾತಂಗೆಮ್ಮ ದೇವತೆಗಳ ಜಾತ್ರೆ

ಸವಣೂರು: ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದ ಶ್ರೀ ಸಾಲಿದುರಗಮ್ಮ ಹಾಗೂ ಮಾತಂಗೆಮ್ಮ ದೇವತೆಗಳ ಜಾತ್ರಾ ಮಹೋತ್ಸವ ದಿನಾಂಕ 03 ರಿಂದ 07 ರ ವರಿಗೆ ಜರುಗಲಿದ್ದು,ಎಲ್ಲಾ ರೀತಿಯ...

ಕೋವಿಡ್ ವಾರಿಯರ್ ಮೋಹಿದ್ದೀನ್ ಗೆ ರಾಜ್ಯೋತ್ಸವ ಪ್ರಶಸ್ತಿ : ಬಾಡದ ಆನಂದರಾಜು ಅಭಿನಂದನೆ

  ದಾವಣಗೆರೆ : ಕೊರೊನಾ ಸಂದರ್ಭದಲ್ಲಿ ಎಲೆಮರೆ ಕಾಯಿಯಂತೆ ಕೆಲಸ ಮಾಡಿದ ನಗರದ ಜೆ. ಮೋಹಿದ್ದೀನ್ ಗೆ ಈ ಬಾರಿ ಮಹಾನಗರ ಪಾಲಿಕೆ ರಾಜ್ಯೋತ್ಸವ ಪ್ರಶಸ್ತಿ ನೀಡಿ...

error: Content is protected !!