ಜಿಲ್ಲೆ

ಕೋವಿಡ್ ಸಂಕಷ್ಟದಲ್ಲಿ ಕೆನರಾ ಬ್ಯಾಂಕ್ ನೌಕರರ ಸೇವೆ ಶ್ಲಾಘನೀಯ – ಬ್ಯಾಂಕ್ ಪ್ರಬಂಧಕ ಜಿ.ಜಿ.ದೊಡ್ಡಮನಿ

ದಾವಣಗೆರೆ: ಕೋವಿಡ್ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು, ಕೊರೊನಾ ಸಂತ್ರಸ್ತರಿಗೆ ಉಚಿತ ಆಹಾರದೊಂದಿಗೆ ಸಹಾಯಸ್ತ ನೀಡುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳ...

ಸಂಚಾರಿ ವಿಜಯ್ ಅವರು ಹೆಲ್ಮೆಟ್ ಧರಿಸಿದ್ದರೇ ಅವರ ಜೀವ ಉಳಿಯುತ್ತಿತ್ತು – ಡಾ. ಎಚ್. ಕೆ. ಎಸ್. ಸ್ವಾಮಿ.

ಚಿತ್ರದುರ್ಗ : ಸಂಚಾರಿ ವಿಜಯ್ ಅವರ ಸಾವು ಹೆಲ್ಮೆಟ್‍ನಿಂದ ತಡೆಯಬಹುದಾಗಿತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ. ಸಂಚಾರಿ ವಿಜಯ್...

ಹೊನ್ನಾಳಿಯ ಯುವಕರನ್ನು ಹಾಳು ಮಾಡುವ ಕೆಲಸ ರೇಣುಕಾಚಾರ್ಯ ಮಾಡಿದ್ದಾರೆ : ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ಕಾಂಗ್ರೇಸ್ ಜಿಲ್ಲಾದ್ಯಕ್ಷ

ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಯುವಕರನ್ನು ಹಾಳು ಮಾಡುವ ಕೆಲಸ ಎಂ.ಪಿ. ರೇಣುಕಾಚಾರ್ಯ ಮಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ಗಂಭೀರ ಆರೋಪ ಮಾಡಿದ್ದಾರೆ. ಹೊನ್ನಾಳಿಯಲ್ಲಿ...

ರಾಜ್ಯ ಸರ್ಕಾರಗಳ‌ ಜನವಿರೋಧಿ ನೀತಿ ಖಂಡಿಸಿ ಸಿಪಿಐ, ಸಿಪಿಐ-ಎಂ ಎಸ್ ಸಿ ಯು ಐ- ಕಮ್ಯುನಿಸ್ಟ್ ಕಾರ್ಯಕರ್ತರಿಂದ ಪ್ರತಿಭಟನೆ

ದಾವಣಗೆರೆ: ಕೇಂದ್ರ‌ ಹಾಗೂ ರಾಜ್ಯ ಸರ್ಕಾರಗಳ‌ ಜನವಿರೋಧಿ ನೀತಿ ಖಂಡಿಸಿ ಸಿಪಿಐ, ಸಿಪಿಐ-ಎಂ ಎಸ್ ಸಿ ಯು ಐ- ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಇಲ್ಲಿನ ಎಪಿಎಂಸಿ ಕಚೇರಿ...

ಎತ್ತಿನಗಾಡಿ, ಬೈಕ್ ನಲ್ಲಿ ಮರಳು ತುಂಬಲು ನಮ್ಮ ಸರ್ಕಾರವೇ ಪರವಾನಿಗೆ ಕೊಟ್ಟಿದೆ :ನಾನು ಬಡವರ ಪರ ಇರುತ್ತೇನೆ – ರೇಣುಕಾಚಾರ್ಯ ಸ್ಪಷ್ಟನೆ

ದಾವಣಗೆರೆ: ಎತ್ತಿನಗಾಡಿ, ಬೈಕ್ ನಲ್ಲಿ ಮರಳು ತುಂಬಲು ನಮ್ಮ ಸರ್ಕಾರವೇ ಪರವಾನಿಗೆ ಕೊಟ್ಟಿದೆ. ಆದರೆ, ಈಗ ಬಂದಿರುವ ನೂತನ ಎಸ್ಪಿ ಅವರು ಸರಿಯಾದ‌ ಮಾಹಿತಿ ಸಂಗ್ರಹಿಸಿದೆ, ಮರಳು...

ವಿಶ್ವ ರಕ್ತದಾನಿಗಳ ಅಂಗವಾಗಿ ಲೈಫ್ ಲೈನ್ ತಂಡದಿಂದ ರಕ್ತದಾನ ಶಿಬಿರ

ದಾವಣಗೆರೆ:  "ಜೂನ್ 14 ವಿಶ್ವ ರಕ್ತದಾನಿಗಳ ದಿನಾಚರಣೆ" ಅಂಗವಾಗಿ ಲೈಫ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮುಹದ ವತಿಯಿಂದ ರಕ್ತದಾನ ಶಿಬಿರವನ್ನು ಬಾಪೂಜಿ ರಕ್ತ ಭಂಡಾರ ಹಾಗೂ...

ಎಸ್ ಎಸ್ ಕುಟುಂಬದಿಂದ ಮುಂದುವರಿದ ಉಚಿತ ಲಸಿಕೆ ಅಭಿಯಾನ, 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಿದ ಶಾಮನೂರು

ದಾವಣಗೆರೆ: ಶಾಮನೂರು ಕುಟುಂಬದ ಉಚಿತ ಲಸಿಕಾ ಶಿಬಿರ ಕಾರ‍್ಯಕ್ರಮವೂ ಇಂದು ಸಹ ಮುಂದುವರೆದಿದ್ದು, 18 ವರ್ಷದ ಮೇಲ್ಪಟ್ಟವರು ಕೂಡ ಉಚಿತ ಲಸಿಕೆಯನ್ನು ಪಡೆದರು. ಇಂದು ನಗರದ ಶ್ರೀ...

ದಾವಣಗೆರೆಯ ಸೀಲ್ ಡೌನ್ ಗ್ರಾಮಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಡಳಿತ

ದಾವಣಗೆರೆ: ಎಸ್ಪಿ ಸಿ. ಬಿ. ರಿಷ್ಯಂತ್, ಡಿಸಿ ಮಹಾಂತೇಶ್ ಬೀಳಗಿ ಹಾಗೂ ಸಿಇಓ ವಿಜಯ ಮಹಾಂತೇಶ್ ದಾನಮ್ಮನವರ್ ಎಸಿ ಮಮತ ಹಿರೇಗೌಡರ್ ಹಾಗೂ ಇತರೆ ಅಧಿಕಾರಿಗಳೊಂದಿಗೆ ಕೋವಿಡ್...

ಪೆಟ್ರೋಲ್, ಡೀಸೆಲ್, ವಿದ್ಯುತ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸುವರ್ಣ ಕರ್ನಾಟಕ ವೇದಿಕೆಯಿಂದ ಪ್ರತಿಭಟನೆ

ದಾವಣಗೆರೆ: ಪೆಟ್ರೋಲ್, ಡೀಸೆಲ್, ವಿದ್ಯುತ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸುವರ್ಣ ಕರ್ನಾಟಕ ವೇದಿಕೆಯಿಂದ ಪ್ರತಿಭಟಿಸಲಾಯಿತು. ಇದೇ ವೇಳೆ ಸಂಘಟನೆ ಸಂಸ್ಥಾಪಕ...

91 ನೇ ಹುಟ್ಟುಹಬ್ಬದ ಪ್ರಯುಕ್ತ ಶಾಮನೂರು ಶಿವಶಂಕರಪ್ಪ ಸಾರ್ವಜನಿಕರಿಗೆ ನೀಡಿದ ಸಂದೇಶ ಏನು…?

ದಾವಣಗೆರೆ: ದಾವಣಗೆರೆ ನಗರದ ಬಂಧುಗಳೇ,ಅಭಿಮಾನಿ, ಹಿತೈಷಿಗಳೇ, ನಿಮ್ಮೆಲ್ಲರ ಹಾರೈಕೆ ಹಾಗೂ ದೇವರ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆ. ನಿಮ್ಮೆಲ್ಲರ ಜೊತೆ ಇದ್ದು, ಜನಸೇವೆ ಮಾಡುವ ಭಾಗ್ಯ ಪಡೆದಿದ್ದೇನೆ. ಜೂನ್...

ಕೋವಿಡ್ ಸಂಕಷ್ಟದಲ್ಲಿ ವಿದ್ಯುತ್ ದರ ಏರಿಕೆ‌ ಖಂಡಿಸಿ ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಬೆಸ್ಕಾಂ ಕಚೇರಿ ಎದುರು ಹಾಗೂ ಆನ್‍ಲೈನ್ ನಲ್ಲೂ ಪ್ರತಿಭಟನೆ

ದಾವಣಗೆರೆ: ಕೋವಿಡ್ ಸಂಕಷ್ಟದಲ್ಲಿ ವಿದ್ಯುತ್ ದರ ಏರಿಕೆ‌ ಮಾಡಿರುವ ಸರ್ಕಾರದ ನಡೆಯನ್ನು ಖಂಡಿಸಿ, ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸುವ ಜತೆಗೆ ಜಿಲ್ಲೆಯಾದ್ಯಂತ...

‘ತಾಖತ್ ಇದ್ರೆ ಸೀಜ್ ಮಾಡಿರೋ ಮರಳನ್ನ ತುಂಬಿ ನೋಡೋಣ’ : ಬಂದ ತಕ್ಷಣ ದೊಡ್ಡ ಹಿರೋ ಏನ್ರೀ?

ದಾವಣಗೆರೆ: 'ತಾಖತ್ ಇದ್ರೆ ಸೀಜ್ ಮಾಡಿರೋ ಮರಳನ್ನ ತುಂಬಿ ನೋಡೋಣ', ಬಂದ ತಕ್ಷಣ ದೊಡ್ಡ ಹಿರೋ ಏನ್ರೀ?, ಮಟ್ಕಾ ಆಡೋರನ್ನ, ಜೂಜಾಡೋರನ್ನ ಹಿಡಿರಿ.. ಅದು ಬಿಟ್ಟು ಇಲ್ಲಿ...

ಇತ್ತೀಚಿನ ಸುದ್ದಿಗಳು

error: Content is protected !!