ರಾಜ್ಯ

PDS RICE: ಪಡಿತರ ಅಕ್ಕಿ ಅಕ್ರಮ ಮಾರಾಟದ ನಿಯಂತ್ರಣಕ್ಕೆ ಬ್ರೇಕ್ ಯಾವಾಗ ಆಹಾರ ಮಂತ್ರಿಗಳೆ..? ಲಾಕ್ ಡೌನ್ ಕಠಿಣ ಕಾನೂನು ಇವರಿಗೆ ಅನ್ವಯಿಸೊದಿಲ್ಲವಾ..?

PDS RICE EXCLUSIVE REPORT - 2 ದಾವಣಗೆರೆ: ಕರ್ನಾಟಕ ಸರ್ಕಾರ ಕೊವಿಡ್ ಲಾಕ್ ಡೌನ್ ಹಿನ್ನೆಲೆ, ರಾಜ್ಯದ ಬಡವರು ಹಸಿವಿನಿಂದ ಬಳಲಬಾರದು ಎಂದು  ಬಡತನ ರೇಖೆಗಿಂತ...

Sulekere: ಸೂಳೆಕೆರೆ ರಸ್ತೆ ಅಗಲಿಕರಣಕ್ಕೆ ಬ್ಲಾಸ್ಟ್; ನಾಲ್ಕು ದಿನದಲ್ಲಿ ಕ್ರಮಕ್ಕೆ ಆಗ್ರಹ; ಲೋಕಾಯುಕ್ತಕ್ಕೆ ದೂರು ಎಚ್ಚರಿಕೆ

ದಾವಣಗೆರೆ: ಏಷ್ಯಾಖಂಡದ ಎರಡನೇ ಅತೀ ದೊಡ್ಡ ಕೆರೆಯಾದ ಸೂಳೆಕೆರೆಯಲ್ಲಿ ಅಕ್ರಮ ಮತ್ತು ಕಾನೂನು ಬಾಹಿರವಾಗಿ ನಡೆದಿರುವ ಸ್ಫೋಟ ನಡೆದಿದ್ದು  ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕೆಂದು ಖಡ್ಗ ಸಂಘದ ಉಪಾಧ್ಯಕ್ಷ...

Karnataka| ಅನ್ ಲಾಕ್ – 02, ನೂತನ ಮಾರ್ಗಸೂಚಿ ಬಿಡುಗಡೆ: 16 ಜಿಲ್ಲೆಗಳಲ್ಲಿ ಸಡಿಲಿಕೆ, 13 ಜಿಲ್ಲೆಗಳಲ್ಲಿ ಸೆಮಿ ಲಾಕ್ ಡೌನ್

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸರಪಳಿಯನ್ನು ಕತ್ತರಿಸಲು ಸೋಂಕಿನ ಪ್ರಕರಣ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್ಡೌನ್ ಅವಧಿಯನ್ನು ಮುಂದುವರೆಸಿರುವ ರಾಜ್ಯ ಸರ್ಕಾರ, ಸೋಂಕಿತ ಸಂಖ್ಯೆಗಳು ಕಡಿಮೆಯಾಗಿರುವ ಜಿಲ್ಲೆಗಳಿಗೆ ಲಾಕ್ಡೌನ್ ಸರಳಗೊಳಿಸಿ...

ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಬ್ಲಾಕ್ ಫಂಗಸ್ ರೋಗಿಗೆ ಚಿಕಿತ್ಸೆ – ಡಾ. ಗೌರಮ್ಮ

ಚಿತ್ರದುರ್ಗ:  ನಗರದ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದಲ್ಲಿ  ಬ್ಲಾಕ್  ಫಂಗಸ್ ಕೇಸ್ ಪತ್ತೆಯಾಗಿದೆ. ಸಾಮಾನ್ಯವಾಗಿ ಈ ಬ್ಲಾಕ್  ಫಂಗಸ್ ಮೇಲಿನ ದವಡೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೇವಲ ಮೂರು ಪರ್ಸೆಂಟ್...

ಸಿ ಎಂ ರೇಸ್‌ನಲ್ಲಿ ನಮ್ಮ ಮೂರು ಹುಲಿಗಳು ಓಡುತ್ತಿದ್ದಾರೆ. ಯಡಿಯೂರಪ್ಪ ನವರಿಗೆ ರೇಸ್‌ನಲ್ಲಿ ಗೋಲ್ಡ್ ಮೆಡಲ್ ಬಂದಿದೆ – ಜಯಮೃತ್ಯುಂಜಯ ಸ್ವಾಮೀಜಿ

ದಾವಣಗೆರೆ: ರಾಜ್ಯಕ್ಕೆ ನಾಯಕತ್ವ ನೀಡಿದ ಸಮಾಜ ಎಂದರೆ ಅದು ಲಿಂಗಾಯತ ಸಮಾಜ. ಹಾಗಾಗಿ, ಒಂದು ವೇಳೆ ನಾಯಕತ್ವ ಬದಲಾವಣೆ ಮಾಡಿದರೆ ಲಿಂಗಾಯತರಿಗೆ ಅವಕಾಶ ಕೊಡಿ ಎಂದು ರಾಜ್ಯ...

ಬ್ರೇಕಿಂಗ್ : ಜೂನ್ 21 ರ ನಂತರವೂ ದಾವಣಗೆರೆ ಜಿಲ್ಲೆ ಸೇರಿ 13 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಕೆ : ನಾಳೆ ಜಿಲ್ಲಾಧಿಕಾರಿಗಳ ಮಹತ್ವದ ಸಭೆ

Breaking: ದಾವಣಗೆರೆ : ರಾಜ್ಯದಲ್ಲಿ ಶೇ 5% ಕಡಿಮೆ ಪಾಸಿಟಿವಿಟಿ ರೇಟ್ ಇರೋ ಜಿಲ್ಲೆಗಳಲ್ಲಿ ಎಲ್ಲ ಅಂಗಡಿಗಳನ್ನು ಸಂಜೆ  5 ಗಂಟೆ ವರೆಗೂ ಓಪನ್.. 5 %ಪಾಸಿಟಿವಿಟಿ...

ಜಮೀರ್ ಅಹಮ್ಮದ್ ಮೊದಲು ವಾಚ್‌ಮೆನ್ ಡ್ರೆಸ್ ಹಾಕಿಕೊಂಡು ಕೈಯಲ್ಲಿ ಲಾಠಿ ಹಿಡಿಯಲಿ – ರೇಣುಕಾಚಾರ್ಯ

ಹೊನ್ನಾಳಿ: ರಾಜ್ಯದಲ್ಲಿ ಸಿಎಂ ಖುರ್ಚಿ ಖಾಲಿ ಇಲ್ಲಾ, ಜಮೀರ್ ಅಹಮ್ಮದ್ ಸಿದ್ದರಾಮಯ್ಯನವರು ಮಾಜಿ ಸಿಎಂ ಅಲ್ಲಾ ಬಾವಿ ಸಿಎಂ ಎಂದು ಹೇಳುವ ಮೂಲಕ ತಿರುಕನ ಕನಸು ಕಾಣುತ್ತಿದ್ದು...

ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ:ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ: ಕೆ ಎಸ್ ಈಶ್ವರಪ್ಪ

ದಾವಣಗೆರೆ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಮುಗಿದ ಹೋದ ಅಧ್ಯಾಯವಾಗಿದ್ದು, ಪಕ್ಷದ ವರಿಷ್ಠರು ಇದಕ್ಕೆ ತೆರೆ ಎಳೆದಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ದಾವಣಗೆರೆಯ ಪಾರ್ವತಮ್ಮ...

ಸೂಳೆಕೆರೆ ರಸ್ತೆ ಅಗಲಿಕರಣಕ್ಕೆ ಸ್ಫೋಟಕ ಬಳಸಿದ್ರಾ..? ಪರವಾನಿಗೆ ಯಾರಪ್ಪ ನೀಡಿದ್ರು ಅಂತೀದಾರೆ ನೆಟ್ಟಿಗರು

ದಾವಣಗೆರೆ: ಏಷ್ಯಾ ಖಂಡದ ಎರಡನೇ ಅತೀ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶಾಂತಿ ಸಾಗರ (ಸೂಳೆಕೆರೆ) ಈಗಾಗಲೇ ಒತ್ತುವರಿ, ಹೂಳುತುಂಬಿಕೊಂಡು ಅಪಾಯದ ಅಂಚಿಗೆ ಸಿಲುಕಿದ್ದು, ಈಗ...

ಸಂಸದ ತೇಜಸ್ವಿ ಸೂರ್ಯ ಮತ್ತು ಗಾಯಕ ವಿಜಯಪ್ರಕಾಶ್ ಲಾಕ್ಡೌನ್ ನಿಯಮ ಉಲ್ಲಂಘನೆ : ಎಫ್ ಐ ಆರ್ ದಾಖಲಿಸುವಂತೆ ಪತ್ರ ಬರೆದ ಆರ್ ಟಿ ಐ ಸೇವಾ ಸಮಿತಿ

ಬೆಂಗಳೂರು: ಲಾಕ್ಡೌನ್ ನಿಯಮ ಉಲ್ಲಂಘಿಸಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕರ್ನಾಟಕ ಆರ್ ಟಿ ಐ ವರ್ಕರ್ಸ್ ಸೇವಾ ಸಮಿತಿ ಒತ್ತಾಯಿಸಿದೆ....

ಸಿ ಎಂ,ಸಚಿವರೊಂದಿಗೆ ಅರುಣ್ ಸಿಂಗ್ ಸಭೆ, ಬಿ ಎಸ್ ಯಡಿಯೂರಪ್ಪಗೆ ಉಸ್ತುವಾರಿ ನಾಯಕರಿಂದ ಶಹಬ್ಬಾಸ್ ಗಿರಿ

ಬೆಂಗಳೂರು: ಕೋವಿಡ್ ನ‌ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಿಎಂ ಬದಲಾವಣೆ ಇಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ...

ಸಂಚಾರಿ ವಿಜಯ್ ಸಾವು ಎಚ್ಚರಿಕೆ ಘಂಟೆ ಆಗಲಿ: “ಹೆಲ್ಮೆಟ್ ಧರಿಸಿದ್ದರೆ ಮಾತಂಗಿ ಪುತ್ರನ ಜೀವ ಉಳಿಯುತ್ತಿತ್ತು” ಮಾಜಿ ಸಚಿವ ಹೆಚ್.ಆಂಜನೇಯ

ಚಿತ್ರದುರ್ಗ: ಮಾತಂಗಿ ಪುತ್ರ, ಆದಿಜಾಂಭವ ಮಾಣಿಕ್ಯ, ಬಸವಣ್ಣನ ಅನುಯಾಯಿ, ಅಪರೂಪದ ನಟ ಸಂಚಾರಿ ವಿಜಯ್ ಬದುಕು ಯುವ ಪೀಳಿಗೆಗೆ ಮಾದರಿ ಆಗಬೇಕು ಎಂದು ಮಾಜಿ ಸಚಿವ ಹೆಚ್.ಆಂಜನೇಯ...

ಇತ್ತೀಚಿನ ಸುದ್ದಿಗಳು

error: Content is protected !!