davangere

ಪಾಕ್‌ಪರ ಘೋಷಣೆ: ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ಆಗ್ರಹ

ದಾವಣಗೆರೆ: ಪಾಕಿಸ್ತಾನದ ಪರ ಘೋಷಣೆ ಕೂಗಿದವರ ಮೇಲೆ ಶೀಘ್ರವೇ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳು ಗೌರವಯುತವಾಗಿ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ...

ಪಾಲಿಕೆ ಡಬ್ಬಾ ಬಜೆಟ್

ದಾವಣಗೆರೆ: 2024-25ನೇ ವರ್ಷದ ಮಹಾನಗರ ಪಾಲಿಕೆಯದ್ದು ಖಾಲಿ ಡಬ್ಬಾ ಬಜೆಟ್ ಎಂದು ವಿರೋಧ ಪಕ್ಷ ಟೀಕಿಸಿದೆ. ಮಂಗಳವಾರ ಮೇಯರ್ ವಿನಾಯಕ ಬಿ.ಹೆಚ್. ಅವರ ಅಧ್ಯಕ್ಷತೆಯಲ್ಲಿ ಬಜೆಟ್ ಮಂಡನೆಯಾದ...

ಅಧ್ಯಾತ್ಮದಿಂದ ಅನ್ನದಾತರ ಸಬಲೀಕರಣ

ದಾವಣಗೆರೆ : ಅಂತರರಾಷ್ಟ್ರೀಯ ಮಟ್ಟದ ಅಧ್ಯಾತ್ಮಿಕ ಸೇವಾ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸ್ಥಳೀಯ ಶಾಖೆಯಿಂದ `ಅಧ್ಯಾತ್ಮದಿಂದ ಅನ್ನದಾತರ ಸಬಲೀಕರಣ' ವಿಷಯ ಕುರಿತಂತೆ ಅನ್ನದಾತರಿಗಾಗಿ...

ದುರ್ಗಾಂಭಿಕಾ ಧರ್ಮದರ್ಶಿ ಜೆ ಕೆ ಕೋಟ್ರಬಸಪ್ಪ ನಿಧನ

ದಾವಣಗೆರೆ : ಜೋಗಪ್ಪನವರ ಕೋಟ್ರಬಸಪ್ಪನವರು (75) ಅನಾರೋಗ್ಯದಿಂದ ಇಂದು ಸಂಜೆ ನಿಧನರಾಗಿದ್ದಾರೆ. ದಾವಣಗೆರೆಯ ಹೊಂಡದ ರಸ್ತೆಯ ಜೋಗಪ್ಪನವರ ದಿ. ಕಾಡಪ್ಪನವರ ದ್ವೀತಿಯ ಸುಪುತ್ರ, ಹಾಗೂ ನಗರಸಭೆ ಮಾಜಿ...

ಪಂಪ್‌ಸೆಟ್ ತೆರವು ಕಾರ್ಯಾಚರಣೆ ಅರ್ಥವೇನು?

ದಾವಣಗೆರೆ: ಅಕ್ರಮ ಪಂಪ್‌ಸೆಟ್ ತೆರವು ಕಾರ್ಯಾಚರಣೆಯ ಅರ್ಥವಾದರೂ ಏನು? ಎಂದು ಬಿಜೆಪಿ ಮುಖಂಡ ಸತೀಶ್ ಕೊಳೇನಹಳ್ಳಿ ಪ್ರಶ್ನಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಭದ್ರಾ ನಾಲೆಯಲ್ಲಿ ಅಕ್ರಮ...

ಉಸ್ತುವಾರಿ ಸಚಿವರಿಗೆ ದೂರ ದೃಷ್ಟಿ ಇಲ್ಲ: ಬಿ.ಎಂ. ಸತೀಶ್

ದಾವಣಗೆರೆ: ಜಿಲ್ಲೆಯ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ದೂರ ದೃಷ್ಟಿಯ ಕೊರತೆ ಇದೆ ಎಂದು ಬಿಜೆಪಿ ಮುಖಂಡರೂ, ರೈತರ ಮುಖಂಡರೂ ಆದ ಕೊಳೇನಹಳ್ಳಿ ಬಿ.ಎಂ. ಸತೀಸ್...

ನಿರಂತರ ಪ್ರಯತ್ನದಿಂದ ಗೆಲುವು ಸಾಧ್ಯ: ಡಾ. ಅಕ್ಬರ್ ಖಾನ್

ದಾವಣಗೆರೆ : ಜೀವನದಲ್ಲಿ ಪ್ರತಿಬಾರಿ ಗೆಲ್ಲಲು ಸಾಧ್ಯವಿಲ್ಲ, ಸೋಲು-ಗೆಲುವು ಎರಡು ಇರುತ್ತದೆ, ಅದನ್ನ ಸಮಾನವಾಗಿ ಸ್ವೀಕರಿಸಬೇಕೆಂದು ಆಯುರ್ವೇದ ವೈದ್ಯರಾದ ಡಾ. ಅಕ್ಬರ್ ಖಾನ್ ತಿಳಿಸಿದರು. ನಗರದ ಪ್ರತಿಷ್ಠಿತ...

32ನೇ ವಾರ್ಡ್‌ನಲ್ಲಿ ಅಕ್ರಮ ನಿವೇಶನ ಸಂಖ್ಯೆ ರದ್ದು ಹೋರಾಟದ ಪ್ರತಿಫಲ – ಉಮಾ ಪ್ರಕಾಶ್

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ 32ನೇ ವಾರ್ಡಿನಲ್ಲಿ ಅವರಗೆರೆ ಸರ್ವೆ ನಂಬರ್ 242 ಮತ್ತು 243 ಮತ್ತು 244ರ ಉಪ ನಂಬರ್ ಗಳಲ್ಲಿ ದಾವಣಗೆರೆ-ಹರಿಹರ ನಗರ ಅಭಿವೃದ್ಧಿ...

2024 ರ ಲೋಕಸಭಾ ಚುನಾವಣೆಗೆ ಸನ್ನದ್ದರಾದ ಅಧಿಕಾರಿಗಳು,ಚುನಾವಣಾ ಅಧಿಕಾರಿ, ಎಂ.ಸಿ.ಸಿ ತಂಡ, ನೋಡಲ್ ಅಧಿಕಾರಿಗಳಿಗೆ ಚುನಾವಣಾ ತರಬೇತಿ

ದಾವಣಗೆರೆ; ಮುಂಬರುವ 2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸನ್ನದ್ದರನ್ನಾಗಿಸಲು ಚುನಾವಣಾ ತಂಡಗಳಿಗೆ ಗುರುವಾರ ಜಿಲ್ಲಾಡಳಿತದ ತುಂಗಭದ್ರಾ ಸಭಾಂಗಣದಲ್ಲಿ ತರಬೇತಿ ನೀಡಲಾಯಿತು. ಸಹಾಯಕ ಚುನಾವಣಾಧಿಕಾರಿಗಳು, ಚೆಕ್‍ಪೋಸ್ಟ್‍ಗಳಲ್ಲಿ ಕಾರ್ಯನಿರ್ವಹಿಸುವ...

ಸೆಕ್ಯೂರಿಟಿ ಏಜೆನ್ಸಿಯವರಿಂದ ಎಸ್ಸಿ-ಎಸ್ಟಿ ಹೊರಗುತ್ತಿಗೆ ನೌಕರರಿಗೆ ಕಿರುಕುಳು: ಕ್ರಮಕ್ಕೆ ಆಗ್ರಹ

ದಾವಣಗೆರೆ: ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಎಸ್ಸಿ-ಎಸ್ಟಿ ಸಿಬ್ಬಂದಿಗಳ ಮೇಲೆ ಗೋಣಿವಾಡ ಮಂಜುನಾಥ ಎಂಬುವವರು ಅವಾಚ್ಯ ಶಬ್ಬಗಳಿಂದ ನಿಂದಿಸುತ್ತಿಸುತ್ತಾ, ಮಾನಸಿಕ...

ದಾವಣಗೆರೆ ಪಿಜೆ ಬಡಾವಣೆಯಲ್ಲಿ ವೇಶ್ಯಾವಾಟಿಕೆ: ಮೂವರ ರಕ್ಷಣೆ

ದಾವಣಗೆರೆ: ನಗರದ ಶ್ರೀಮಂತರು, ವಿದ್ಯಾವಂತರೇ ಹೆಚ್ಚಾಗಿ ವಾಸಿಸುತ್ತಿರುವ ಪ್ರಿನ್ಸ್ ಜಯಚಾಮರಾಜೇಂದ್ರ ಬಡಾವಣೆಯಲ್ಲಿ ದೇಹ ಮಾರಿಕೊಳ್ಳುವ ದಂಧೆ ಬೆಳಕಿಗೆ ಬಂದಿದೆ. ಹೌದು, ಇಲ್ಲಿನ ಪಿ.ಜೆ. ಬಡಾವಣೆಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ...

ಮಾನವೀಯತೆ ಮೆರೆದ ದಾವಣಗೆರೆ ಸಂಸದರ ಪುತ್ರ ಯುವ ಮುಖಂಡ ಜಿ.ಎಸ್ ಅನಿತ್ ಕುಮಾರ್

ದಾವಣಗೆರೆ: ಇಂದು ದಾವಣಗೆರೆಯ ಎಲೆಬೇತೂರು ಗ್ರಾಮದ ಹತ್ತಿರ ಆಕಸ್ಮಿಕವಾಗಿ ಬೈಕ್ ನಲ್ಲಿ ಬಿದ್ದು ಗಾಯಗೊಂಡಿದ್ದ ದಾವಣಗೆರೆಯ ಆಂಜನೇಯ ಬಡಾವಣೆಯ ಮಹೇಶ್ ದಂಪತಿಗಳನ್ನು ತಮ್ಮ ಕಾರಿನಲ್ಲಿ ದಾವಣಗೆರೆ ನಗರದ...

error: Content is protected !!