E-Office: ರಾಜ್ಯದ ಎಲ್ಲಾ ಡಿಸಿ ಗಳು, ಜಿಪಂ ಸಿ ಇ ಓ ಗಳು e – office ತಂತ್ರಾಂಶದಲ್ಲಿ ಸೃಜಿಸಿದ ನಂತರ ಎಲ್ಲಾ ಪ್ರಕ್ರಿಯೆಗೆ ಸರ್ಕಾರ ಆದೇಶ
ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಮತ್ತು ಜಿಪಂ ಸಿಇಓಗಳು ಹಾಗೂ ಎಲ್ಲಾ ಇಲಾಖಾ ಮುಖ್ಯಸ್ಥರುಗಳ ಕಛೇರಿಗಳಲ್ಲಿ ಇನ್ನುಮುಂದೆ e- office ತಂತ್ರಾಂಶದಲ್ಲಿಯೇ ಹೊಸ ಕಡತಗಳನ್ನು ಸೃಜಿಸಿ...

 
                         
           
           
           
           
           
           
           
           
           
           
           
           
                       
                       
                       
                      